DOT Recruitment

ದೂರಸಂಪರ್ಕ ಇಲಾಖೆ (DOT)ಯಲ್ಲಿ ನೇಮಕಾತಿ | DOT Recruitment 2023

Best of Luck ❤️ Read Carefully

Department of Telecommunication(DOT) Recruitment 2023 : ದೂರಸಂಪರ್ಕ ಇಲಾಖೆ (DOT)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಒಟ್ಟು  270 ಹುದ್ದೆಗಳಾದ ಉಪ ವಿಭಾಗೀಯ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ  ಅಭ್ಯರ್ಥಿಗಳಿಗೆ  ಮಾಸಿಕ ವೇತನ 47,600 – 1,51,100 ರೂ ನೀಡಲಾಗುವುದು. ಬೆಂಗಳೂರು ವಿಭಾಗದಲ್ಲಿ 13 ಹದ್ದೆಗಳು . ಆಯ್ಕೆಯ ವಿಧಾನ, ಅರ್ಜಿ ಶುಲ್ಕ,ಅರ್ಜಿಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ . ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ Offline ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Department of Telecommunication(DOT) Recruitment 2023

Basic Information
Organization Name
: Department of Telecommunication(DOT)
No of vacancies
: 270 ಹುದ್ದೆಗಳು
Job Type
: Central Governamet
Post name
: ಉಪ ವಿಭಾಗೀಯ ಇಂಜಿನಿಯರ್ ಹುದ್ದೆ
Worker Salary
: ₹.47,600 - 1,51,100
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಗರಿಷ್ಠ ಅಂಕಗಳು, ಅರ್ಹತಾ ಪರೀಕ್ಷೆ
Job Location
: All over India
Education / ವಿದ್ಯಾರ್ಹತೆ

ಅಭ್ಯರ್ಥಿಯು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್ ಕಮ್ಯುನಿಕೇಶನ್/ಕಂಪ್ಯೂಟರ್ ಸೈನ್ಸ್/ಟೆಲಿ ಕಮ್ಯುನಿಕೇಷನ್/ಮಾಹಿತಿ ತಂತ್ರಜ್ಞಾನ/ಇನ್‌ಸ್ಟ್ರುಮೆಂಟೇಶನ್‌ನಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

Posts Details / ಹುದ್ದೆಗಳ ವಿವರ

ಹೈದರಾಬಾದ್ : 8 ಹದ್ದೆಗಳು
ವಿಜಯವಾಡ :3 ಹದ್ದೆಗಳು
ಗುವಾಹಟಿ : 9 ಹದ್ದೆಗಳು
ಪಾಟ್ನಾ: 7 ಹದ್ದೆಗಳು
ರಾಂಚಿ : 1 ಹದ್ದೆಗಳು
ದೆಹಲಿ : 9 ಹದ್ದೆಗಳು
ಅಹಮದಾಬಾದ್: 8 ಹದ್ದೆಗಳು
ಪಂಚಕುಲ : 9 ಹದ್ದೆಗಳು
ಶಿಮ್ಲಾ : 8 ಹದ್ದೆಗಳು
ಜಮ್ಮು: 8 ಹದ್ದೆಗಳು
ಬೆಂಗಳೂರು ; 13 ಹದ್ದೆಗಳು
ಎರ್ನಾಕುಲಂ:  8  ಹದ್ದೆಗಳು
ಕಲ್ಕತ್ತಾ : 2 ಹದ್ದೆಗಳು
ಭೋಪಾಲ್ : 7 ಹದ್ದೆಗಳು
ರಾಯಪುರ:  3 ಹದ್ದೆಗಳು
ಪುಣೆ : 7 ಹದ್ದೆಗಳು
ನಾಗ್ಪುರ:  1 ಹದ್ದೆ
ಮುಂಬೈ : 8 ಹದ್ದೆಗಳು
ಶಿಲ್ಲಾಂಗ್:  9 ಹದ್ದೆಗಳು
ಇಂಫಾಲ್ : 2 ಹದ್ದೆಗಳು
ಐಜ್ವಾಲ್ : 2 ಹದ್ದೆಗಳು
ಕೊಹಿಮಾ : 2 ಹದ್ದೆಗಳು
ಇಟಾ ನಗರ : 2 ಹದ್ದೆಗಳು
ಅಗರ್ತಲಾ : 2 ಹದ್ದೆಗಳು
ಭುವನೇಶ್ವರ: 7 ಹುದ್ದೆಗಳು
ಚಂಡೀಗಢ : 10 ಹದ್ದೆಗಳು
ಜೈಪುರ: 7 ಹದ್ದೆಗಳು
ಚೆನ್ನೈ: 10 ಹದ್ದೆಗಳು
ಕೊಯಮತ್ತೂರು: 2 ಹದ್ದೆಗಳು
ಲಕ್ನೋ  :7 ಹದ್ದೆಗಳು
ಮೀರತ್:  8 ಹದ್ದೆಗಳು
ಡೆಹ್ರಾಡೂನ್: 2 ಹದ್ದೆಗಳು
ಕಲ್ಕತ್ತಾ “: 9 ಹದ್ದೆಗಳು
ಗ್ಯಾಂಗ್ಟಾಕ್: 2 ಹದ್ದೆಗಳು
ಪೋರ್ಟ್ ಬ್ಲೇರ್; 2 ಹದ್ದೆಗಳು
ನವದೆಹಲಿ :52
ಮುಂಬೈ ; 2 ಹದ್ದೆಗಳು
ಗಾಜಿಯಾಬಾದ್ : 10ಹದ್ದೆಗಳು

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
OBC / ಹಿಂದುಳಿದ ವರ್ಗ ಗರಿಷ್ಠ
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 ಅಭ್ಯರ್ಥಿಗಳಿಗೆ ವಯೋಮಿತಿ   ವೇತನ ದೂರಸಂಪರ್ಕ ಇಲಾಖೆ  ನಿಯಮಾನುಸಾರ ಮಾಡಲಾಗುವುದು
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 ಅಭ್ಯರ್ಥಿಗಳಿಗೆ ವಯೋಮಿತಿ   ವೇತನ ದೂರಸಂಪರ್ಕ ಇಲಾಖೆ  ನಿಯಮಾನುಸಾರ ಮಾಡಲಾಗುವುದು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 10-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 21-01-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: ̲
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.

ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ನೇಮಕಾತಿ | KSAT Recruitment 2023 : Apply Now

ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 4. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 5. ಯಾವುದೇ ಪ್ರತ್ಯೇಕ ಸಂದರ್ಶನ ಕರೆ ಪತ್ರವು SE ಆಗಿರುವುದಿಲ್ಲ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ವಿನಾಯತಿ

ಆಯ್ಜೆ ಮಾಡುವ ವಿಧಾನ:

ವಾಕ್-ಇನ್-ಇಂಟರ್ವ್ಯೂ, ಲಿಖಿತ ಪರೀಕ್ಷೆಯ ಮೊಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

ಕೊನೆಯದಾಗಿ ಅರ್ಜಿ ನಮೂನೆಯನ್ನು ಕೆಳಗಿನ-ಸೂಚಿಸಲಾದ ವಿಳಾಸಕ್ಕೆ ಕಳುಹಿಸಲಾಗಿದೆ:- ADG 1 (A&HR), DGT HQ, Room No. 212, 2nd Floor, UIDAI Building, Behind Kali Mandir, New Delhi – 110001 ( (ನಿಗದಿತ ರೀತಿಯಲ್ಲಿ, ಮೂಲಕ- ನೋಂದಾಯಿಸಿ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆ) 22-ಫೆಬ್ರವರಿ-2023  ಮೊದಲು ಕಳುಹಿಸಬೇಕು.