ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 320 ಹುದ್ದೆಗಳ ನೇರ ನೇಮಕಾತಿ 2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ | DHFWS Recruitment 2022

Best of Luck ❤️ Read Carefully

District Health and Family Welfare Society Karnataka Recruitment 2022 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ ,ಕೂಪ್ಪಳ, ರಾಯಚೂರು, ಬೀದರ್‌ ಮತ್ತು ವಿಜಯನಗರ ಇಲ್ಲಿ ಖಾಲಿ ಇರುವ ವಿವಿಧ ಅರೆ ವೈದ್ಯಕೀಯ ಹಾಗೂ ಬ್ಯಾಕ್ ಲಾಗ್‌ ಹುದ್ದೆಗಳು ಒಟ್ಟು 320 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅರ್ಹ  ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

DHFWS Recruitment 2022

Basic Information
Organization Name
: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS)
No of vacancies
: 320 ಹುದ್ದೆಗಳು
Job Type
: State Governmet
Post name
: 1. ಮನಶಾಸ್ತ್ರಜ್ಞ 2. ಸೈಕಿಯಾಟ್ರಿಸ್ಟ್​ ಸೋಶಿಯಲ್​ ವರ್ಕ್​ 3. ಮೈಕ್ರೋಬಾಯಾಲಾಜಿಸ್ಟ್​​ 4. ಕೀಟಶಾಸ್ತ್ರ ಸಹಾಯಕ 5. ಪಿಜಿಯೋಥೆರಪಿಸ್ಟ್ 6. ಡೆಂಟಲ್​ ಮೆಕಾನಿಕ್ 7. ಕಿರಿಯ ಲ್ಯಾಬ್​ ಟೆಕ್ನಿಶಿಯನ್​ 8. ನೇತ್ರಾಧಿಕಾರಿ 9. ಫಾರ್ಮಸಿಸ್ಟ್ 10. ಇಸಿಜಿ ಟೆಕ್ನಿಷಿಯನ್ 11. ಡಯಾಲಿಸಿಸ್​ ಟೆಕ್ನಿಷಿಯನ್ 12. ಕಿರಿಯ ಆರೋಗ್ಯ ಸಹಾಯಕರು (ಮಹಿಳೆ) 13. ಎಲೆಕ್ಟ್ರಿಷಿಯನ್
Worker Salary
: ₹.23,500 - 83,900
Application Mode
: Online
Selection Process
: ಗರಿಷ್ಠ ಅಂಕಗಳು, ಅರ್ಹತಾ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ

1. ಮನಶಾಸ್ತ್ರಜ್ಞ: M.Sc
2. ಸೈಕಿಯಾಟ್ರಿಸ್ಟ್​ ಸೋಶಿಯಲ್​ ವರ್ಕ್​ : M.A
3. ಮೈಕ್ರೋಬಾಯಾಲಾಜಿಸ್ಟ್​​: M.Sc (ಸಂಬಂಧಿತ ವಿಭಾಗ)
4. ಕೀಟಶಾಸ್ತ್ರ ಸಹಾಯಕ: M.Sc (ಸಂಬಂಧಿತ ವಿಭಾಗ)
5. ಪಿಜಿಯೋಥೆರಪಿಸ್ಟ್​: ಪದವಿ (ಭೌತಚಿಕಿತ್ಸೆ)
6. ಡೆಂಟಲ್​ ಮೆಕಾನಿಕ್: SSLC ಅಥವಾ ತತ್ಸಮಾನ, ಡೆಂಟಲ್ ಮೆಕ್ಯಾನಿಕ್ ಪ್ರಮಾಣಪತ್ರ
7. ಕಿರಿಯ ಲ್ಯಾಬ್​ ಟೆಕ್ನಿಶಿಯನ್​: SSLC, PUC ಅಥವಾ ತತ್ಸಮಾನ, ಡಿಪ್ಲೋಮಾ ಕೋರ್ಸ್ (ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ)
8. ನೇತ್ರಾಧಿಕಾರಿ: ಪಿಯುಸಿ, ಡಿಪ್ಲೊಮಾ (ಆಫ್ತಾಲ್ಮಿಕ್ ಟೆಕ್ನಾಲಜಿ)
9. ಫಾರ್ಮಸಿಸ್ಟ್​​: SSLC, ಡಿಪ್ಲೊಮಾ (ಫಾರ್ಮಸಿ)
10. ಇಸಿಜಿ ಟೆಕ್ನಿಷಿಯನ್​: B.Sc (ಹೃದಯ ಆರೈಕೆ ತಂತ್ರಜ್ಞಾನ)
11. ಡಯಾಲಿಸಿಸ್​ ಟೆಕ್ನಿಷಿಯನ್​: PUC, ಡಿಪ್ಲೊಮಾ (ಡಯಾಲಿಸಿಸ್ ಟೆಕ್ನಾಲಜಿ)
12. ಕಿರಿಯ ಆರೋಗ್ಯ ಸಹಾಯಕರು (ಮಹಿಳೆ): 126 SSLC, ANM
13. ಎಲೆಕ್ಟ್ರಿಷಿಯನ್:​ SSLC  or ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕೋರ್ಸ್

Posts Details / ಹುದ್ದೆಗಳ ವಿವರ

1. ಮನಶಾಸ್ತ್ರಜ್ಞ: 3 ಹುದ್ದೆಗಳು, 43,100 – 83,900 ರೂ ಮಾಸಿಕ ವೇತನ .
2. ಸೈಕಿಯಾಟ್ರಿಸ್ಟ್​ ಸೋಶಿಯಲ್​ ವರ್ಕ್​ : 1 ಹುದ್ದೆ , 43,100 – 83,900 ರೂ ಮಾಸಿಕ ವೇತನ .
3. ಮೈಕ್ರೋಬಾಯಾಲಾಜಿಸ್ಟ್​​: 6 ಹುದ್ದೆಗಳು, 43,100 – 83,900 ರೂ ಮಾಸಿಕ ವೇತನ .
4. ಕೀಟಶಾಸ್ತ್ರ ಸಹಾಯಕ: 1 ಹುದ್ದೆ, 40,900 – 78,200 ರೂ ಮಾಸಿಕ ವೇತನ .
5. ಪಿಜಿಯೋಥೆರಪಿಸ್ಟ್​: 5 ಹುದ್ದೆಗಳು, 33,450 – 62,600 ರೂ ಮಾಸಿಕ ವೇತನ.
6. ಡೆಂಟಲ್​ ಮೆಕಾನಿಕ್: 3 ಹುದ್ದೆಗಳು,  30,350 – 58,250 ರೂ ಮಾಸಿಕ ವೇತನ .
7. ಕಿರಿಯ ಲ್ಯಾಬ್​ ಟೆಕ್ನಿಶಿಯನ್​: 54 ಹುದ್ದೆಗಳು , 27,650 – 52,650 ರೂ ಮಾಸಿಕ ವೇತನ .
8. ನೇತ್ರಾಧಿಕಾರಿ: 15 ಹುದ್ದೆಗಳು, 27,650 – 52,650 ರೂ ಮಾಸಿಕ ವೇತನ.
9. ಫಾರ್ಮಸಿಸ್ಟ್​​: 98 ಹುದ್ದೆಗಳು,  27,650 – 52,650 ರೂ ಮಾಸಿಕ ವೇತನ.
10. ಇಸಿಜಿ ಟೆಕ್ನಿಷಿಯನ್​: 5 ಹುದ್ದೆಗಳು,  27,650 – 52,650 ರೂ ಮಾಸಿಕ ವೇತನ.
11. ಡಯಾಲಿಸಿಸ್​ ಟೆಕ್ನಿಷಿಯನ್​: 2 ಹುದ್ದೆಗಳು,  27,650 – 52,650 ರೂ ಮಾಸಿಕ ವೇತನ.
12. ಕಿರಿಯ ಆರೋಗ್ಯ ಸಹಾಯಕರು (ಮಹಿಳೆ): 126 ಹುದ್ದೆಗಳು,  27,650 – 52,650 ರೂ ಮಾಸಿಕ ವೇತನ.
13. ಎಲೆಕ್ಟ್ರಿಷಿಯನ್:​ 2 ಹುದ್ದೆಗಳು, 27,650 – 52,650 ರೂ ಮಾಸಿಕ ವೇತನ.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.700/-
OBC / ಹಿಂದುಳಿದ ವರ್ಗ
: ₹.400/-
SC/ST/ C1 ಅರ್ಜಿ ಶುಲ್ಕ್
: ₹.100
Women / ಮಹಿಳೆಯರಿಗೆ
: ₹.-
ಮಾಜಿ ಸೈನಿಕರಿಗೆ
: ₹.200
ಅಂಗವಿಕಲರಿಗೆ
: ₹.100
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 29-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 28-09-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 29-09-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಲಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ  ಪ್ರತ್ಯೇಕ ಶಲ್ಕವನ್ನು ಪಾವತಿಸತಕ್ಕದ್ದು.                            Step2:ಅರ್ಜಿಅನ್ನುwww.karunadu.karnataka.gov.in ರಲ್ಲಿ  online ಮೂಲಕವೇ ಭರ್ತಿ ಮಾಡಿ ,ಭಾವಚಿತ್ರ / ಸಹಿ ಮಾಡಿದ ನಂತರ ಅರ್ಜಿ  ಅರ್ಜಿ   ಶುಲ್ಕವನ್ನು ಪಾವತಿಸಿ
Step 4. ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ .
Step 5. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

online ಮೂಲಕ  ಶುಲ್ಕವನ್ನು ಪಾವತಿಸಲು ಚಲನ್‌  ಪಾತಿಯನ್ನು ಡೌನ್ ಲೋಡ್‌ ಮಾಡಿ ಕೊಂಡು ಕರ್ನಾಟಕದ ಯಾವುದೇ ಎಲೆಕ್ಟ್ರಾನಿಕ್‌ ಅಂಚೆ ಕಛೇರಿಯಲ್ಲಿ ಕೆಲಸದ ವೇಳೆಯೂಳಗೆ ( e Payment post offices only ) ಮೂಲಕ ಅರ್ಜಿ ಶುಲ್ಕವನ್ನು ಅಂಚೆ ಕಛೇರಿಯ ಸೇವಾ ಶುಲ್ಕದೊಂದಿಗೆ ಸಂದಾಯ ಮಾಡಬಹುದು.

ಆಯ್ಜೆ ಮಾಡುವ ವಿಧಾನ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ

To