Davangere University FDA Jobs

FDA & ಇತರೆ ಹುದ್ದೆಗಳ ನೇಮಕಾತಿ | ದಾವಣಗೆರೆ ವಿಶ್ವವಿದ್ಯಾನಿಲಯ | Davangere University Recruitment 2022

Best of Luck ❤️ Read Carefully

Davangere University Recruitment 2022 : ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ  ಸಹಾಯಕ ರಿಜಿಸ್ಟ್ರಾರ್,  ಕಚೇರಿ ಅಧೀಕ್ಷಕರು , ಪ್ರಥಮ ದರ್ಜೆ ಸಹಾಯಕ (FDA), ಹುದ್ದೆ ಸೇರಿದಂತೆ ಒಟ್ಟು 10 ವಿವಿಧ ಹುದ್ದೆಗಳ ನೇಮಕಾತಿಗೆ ಅದೇಶ ಹೊರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  ವೇತನ : 30,350 – 97,100 ರೂ ನೀಡಲಾಗುವುದು. ಈ ಹುದ್ದೆಗಳು ಕಲ್ಯಾಣ ಕರ್ನಾಟಕ ವೃಂದ ಮತ್ತು ಮಿಕ್ಕುಳಿದ ವೃಂದದಲ್ಲಿನ ಹುದ್ದೆಗಳು ಇವಾಗಿದೆ. ಹುದ್ದೆಗಳ ಅಯ್ಕೆವಿಧಾನ, ವಿಧ್ಯರ್ಹತೆ ,  ಇನ್ನು ಇತರೆಮಾಹಿತಿಗಳನ್ನು ಈ ಕೆಳಗೆವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Davangere University Recruitment 2022

Basic Information
Organization Name
: ದಾವಣಗೆರೆ ವಿಶ್ವವಿದ್ಯಾಲಯ
No of vacancies
: 10 ಹುದ್ದೆಗಳು
Job Type
: State Governmet
Post name
: ಸಹಾಯಕ ರಿಜಿಸ್ಟ್ರಾರ್ ಕಚೇರಿ ಅಧೀಕ್ಷಕರು ಪ್ರಥಮ ದರ್ಜೆ ಸಹಾಯಕ (FDA)
Worker Salary
: ₹.30,350 - 97,100
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಮೌಖಿಕ ಪರೀಕ್ಷೆ
Job Location
: ದಾವಣಗೆರೆ
Education / ವಿದ್ಯಾರ್ಹತೆ

1. ಸಹಾಯಕ ರಿಜಿಸ್ಟ್ರಾರ್ :  ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. 55% ಅಂಕಗಳು
2. ಕಚೇರಿ ಅಧೀಕ್ಷಕರು : ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಯಾವುದೇ ವಿಭಾಗದಲ್ಲಿ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. (With Basic Computer Knowledge)
3. ಪ್ರಥಮ ದರ್ಜೆ ಸಹಾಯಕ (FDA) : ಮಾನ್ಯತೆ ಪಡೆದ ಯಾವುದೇ ವಿಭಾಗದಲ್ಲಿ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, University (With Basic Computer Knowledge).

Posts Details / ಹುದ್ದೆಗಳ ವಿವರ

1. ಸಹಾಯಕ ರಿಜಿಸ್ಟ್ರಾರ್: 2 ಹುದ್ದೆಗಳು, ಮಾಸಿಕ ವೇತನ 52,650 – 97,100
2. ಕಚೇರಿ ಅಧೀಕ್ಷಕರು: 2 ಹುದ್ದೆಗಳು , ಮಾಸಿಕ ವೇತನ 43,100 – 83,900
3. ಪ್ರಥಮ ದರ್ಜೆ ಸಹಾಯಕ (FDA):  6 ಹುದ್ದೆಗಳು, 30,350 – 58,250

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.1000/-
OBC / ಹಿಂದುಳಿದ ವರ್ಗ
: ₹.1000/-
SC/ST/ C1 ಅರ್ಜಿ ಶುಲ್ಕ್
: ₹.500
Women / ಮಹಿಳೆಯರಿಗೆ
: ₹.1000
ಮಾಜಿ ಸೈನಿಕರಿಗೆ
: ₹.1000
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 19-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 18-10-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 18-10-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1.ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿ download ಮಾಡಬೇಕು.
Step 2. ಭರ್ತಿ ಮಾಡಿದ ಅರ್ಜಿಯನ್ನು 18-10-2022  ಸಂಜೆ 5 ಗಂಟೆಯೊಳಗಾಗಿ  ಕುಲಪಾತಿ ದಾವಣಗೆರೆ ವಿಶ್ವವಿದ್ಯಾಲಯ , ಶಿವಗಂಗೋತ್ರಿ  ದಾವಣಗೆರೆ Pin No  – 577007  ತಲುಪಬೇಕು.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
Step 4. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು.
Step 5. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 6. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

 ನಿಗದಿತ  ಅರ್ಜಿ ಶುಲ್ಕವನ್ನು ಹಣಕಾಸು ಅಧಿಕಾರಿಗಳು ದಾವಣಗೆರೆ ವಿಶ್ವವಿದ್ಯಾಲಯ ಇವರಿಗೆ ಸಂದಾಯವಾಗುವಂತೆ ಬ್ಯಾಂಕ್  ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸುವ ಅಥವ ವಿಶ್ವವಿದ್ಯಾಲಯ ಸ್ಟೇಟ್‌ ಬ್ಯಾಂಕ್ ಆಪ್‌ ಇಂಡಿಯಾ ಖಾತೆ ಸಂಖ್ಯೆ – 64056219657 ಗೆ ಚಲನ್‌ ಮೂಲಕ ಶುಲ್ಕವನ್ನು ಪಾವತಿಸಬಹುದು.

ಆಯ್ಜೆ ಮಾಡುವ ವಿಧಾನ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

To ಕುಲಪಾತಿ

ದಾವಣಗೆರೆ ವಿಶ್ವವಿದ್ಯಾಲಯ ,

ಶಿವಗಂಗೋತ್ರಿ  ದಾವಣಗೆರೆ

Pin No  – 577007  ತಲುಪಬೇಕು.