CBI Recruitment

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗಳು | Central bank of India Recruitment 2022

Best of Luck ❤️ Read Carefully

Central bank of India Recruitment 2022 : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಾದ 110 ಆಫೀಸರ್ ಹುದ್ದೆಗಳ  ನೇಮಕಾತಿಗೆ   ಅದೇಶ ಹೊರಡಿಸಿದೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  ವೇತನ : 36,000 – 1,00,350 ರೂ ನೀಡಲಾಗುವುದು. ಬ್ಯಾಂಕ್ ನಲ್ಲಿ ಉದ್ಯೂಗ ಹುಡುಕುತ್ತಿರುವ  ಅಭ್ಯರ್ಥಿಗಳಿಗೆ  ಉತ್ತಮ ಅವಕಾಶ, ಹುದ್ದೆಗಳ ಅಯ್ಕೆವಿಧಾನ, ವಿದ್ಯರ್ಹತೆ, ಇನ್ನು ಇತರೆಮಾಹಿತಿಗಳನ್ನು ಈ ಕೆಳಗೆವಿವರಿಸಿದೆ.ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Central bank of India Recruitment 2022

Basic Information
Organization Name
: Central bank of India
No of vacancies
: 110 ಹುದ್ದೆಗಳು
Job Type
: Central Governamet
Post name
: ಆಫೀಸರ್
Worker Salary
: ₹.36,000 - 1,00,350
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಮೌಖಿಕ ಪರೀಕ್ಷೆ
Job Location
: All over India
Education / ವಿದ್ಯಾರ್ಹತೆ

IT : ಪದವಿ, ಕಂಪ್ಯೂಟರ್ ಸೈನ್ಸ್/IT/ಡೇಟಾ ಅನಾಲಿಟಿಕ್ಸ್/AI & ML ನಲ್ಲಿ ಸ್ನಾತಕೋತ್ತರ ಪದವಿ
ಅರ್ಥಶಾಸ್ತ್ರಜ್ಞ : ಅರ್ಥಶಾಸ್ತ್ರ/ಬ್ಯಾಂಕಿಂಗ್/ವಾಣಿಜ್ಯ/ಆರ್ಥಿಕ ನೀತಿ/ಸಾರ್ವಜನಿಕ ನೀತಿಯಲ್ಲಿ ಪಿಎಚ್‌ಡಿ
ಡೇಟಾ ಸೈಂಟಿಸ್ಟ್: CSE/IT ನಲ್ಲಿ B.E ಅಥವಾ B.Tech, ಅಂಕಿಅಂಶ/ಅರ್ಥಶಾಸ್ತ್ರ/ಗಣಿತ/ಹಣಕಾಸು/ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ರಿಸ್ಕ್ ಮ್ಯಾನೇಜರ್: ಡಿಪ್ಲೊಮಾ ಇನ್ ರಿಸ್ಕ್ ಮ್ಯಾನೇಜ್ಮೆಂಟ್, ಬಿ.ಎಸ್ಸಿ ಇನ್ ಸ್ಟ್ಯಾಟಿಸ್ಟಿಕ್ಸ್, ಎಂಬಿಎ, ಎಂ.ಎಸ್ಸಿ
IT SOC ವಿಶ್ಲೇಷಕ, IT ಭದ್ರತಾ ವಿಶ್ಲೇಷಕ: CSE/IT/ECE, M.Sc, MCA ನಲ್ಲಿ ಪದವಿ
ತಾಂತ್ರಿಕ ಅಧಿಕಾರಿ (ಕ್ರೆಡಿಟ್): ಸಿವಿಲ್/ಮೆಕ್ಯಾನಿಕಲ್/ಪ್ರೊಡಕ್ಷನ್/ಮೆಟಲರ್ಜಿ/ಟೆಕ್ಸ್‌ಟೈಲ್/ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಎಂಜಿನಿಯರಿಂಗ್‌ನಲ್ಲಿ ಪದವಿ
ಕ್ರೆಡಿಟ್ ಅಧಿಕಾರಿ: ಸಿಎ, ಸಿಎಫ್‌ಎ, ಎಸಿಎಂಎ, ಫೈನಾನ್ಸ್‌ನಲ್ಲಿ ಎಂಬಿಎ
ಡೇಟಾ ಇಂಜಿನಿಯರ್: CSE/IT ನಲ್ಲಿ B.E ಅಥವಾ B.Tech, ಅಂಕಿಅಂಶ/ಅರ್ಥಶಾಸ್ತ್ರ/ಗಣಿತ/ಹಣಕಾಸು/ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಕಾನೂನು ಅಧಿಕಾರಿ: ಕಾನೂನಿನಲ್ಲಿ ಪದವಿ
ಭದ್ರತೆ: ಪದವಿ
ಹಣಕಾಸು ವಿಶ್ಲೇಷಕ: CA, ICWAI, MBA

Posts Details / ಹುದ್ದೆಗಳ ವಿವರ

ಐಟಿ   : 33 , ವಯೋಮಿತಿ  35 – 50, ವೇತನ 89,890 – 1,00,350
ಅರ್ಥಶಾಸ್ತ್ರಜ್ಞ : 3, ವಯೋಮಿತಿ  30 – 45, ವೇತನ 89,890 – 1,00,350
ಡೇಟಾ ಸೈಂಟಿಸ್ಟ್:  1 , ವಯೋಮಿತಿ  28 – 35 , ವೇತನ 76,010 – 89,890
ಅಪಾಯ ನಿರ್ವಾಹಕ : 2,  ವಯೋಮಿತಿ  20 – 35 ,ವೇತನ 76,010 – 89,890
IT SOC ವಿಶ್ಲೇಷಕ : 1 ,ವಯೋಮಿತಿ  26 – 45 ,ವೇತನ 76,010 – 89,890
ಐಟಿ ಭದ್ರತಾ ವಿಶ್ಲೇಷಕ :1 ವಯೋಮಿತಿ  26 – 34, ವೇತನ 63,840 – 78,230
ತಾಂತ್ರಿಕ ಅಧಿಕಾರಿ (ಕ್ರೆಡಿಟ್): 15 ,ವಯೋಮಿತಿ  26 – 34 , ವೇತನ 63,840 – 78,230
ಕ್ರೆಡಿಟ್ ಅಧಿಕಾರಿ : 8 , ವಯೋಮಿತಿ  26 – 35, ವೇತನ 63,840 – 78,230
ಡೇಟಾ ಇಂಜಿನಿಯರ್ : 9, ವಯೋಮಿತಿ  20 – 35, ವೇತನ 63,840 – 78,230
ಕಾನೂನು ಅಧಿಕಾರಿ : 5 ,ವಯೋಮಿತಿ  26 – 45 , ವೇತನ , 48,170 – 69,810
ಭದ್ರತೆ:  5 ವಯೋಮಿತಿ  26 – 45, ವೇತನ , 36,000 – 69,810
ಹಣಕಾಸು ವಿಶ್ಲೇಷಕ: 8 ವಯೋಮಿತಿ  20 – 35 , ವೇತನ , 48,170 – 69,810

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 20 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 50 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 50 ವರ್ಷಗಳು
SC/ST/ ವರ್ಗ C1 ಗರಿಷ್ಠ
: 50 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.850/-
OBC / ಹಿಂದುಳಿದ ವರ್ಗ
: ₹.850/-
SC/ST/ C1 ಅರ್ಜಿ ಶುಲ್ಕ್
: ₹.175
Women / ಮಹಿಳೆಯರಿಗೆ
: ₹.-
ಮಾಜಿ ಸೈನಿಕರಿಗೆ
: ₹.850
ಅಂಗವಿಕಲರಿಗೆ
: ₹.175
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 28-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 17-10-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 17-10-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಖ್ಯೆ, ಇ ಮೇಲ್ ಐಡಿ, ಗುರುತಿನ ಪುರಾವೆ, ವಿದ್ಯಾರ್ಹತೆ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೇ ಅನುಬವ ಇದ್ದೆರೆ ಅದರ ಮಾಹಿತಿ .
Step 4. ವಿದ್ಯಾರ್ಹತೆ, ಅನುಭವ ಪ್ರಮಾಣಪತ್ರಗಳು ಮತ್ತು ಸೇವಾ ಪ್ರಮಾಣಪತ್ರಗಳ ಪ್ರಕಾರ
ಅವರ ಅರ್ಜಿಯೊಂದಿಗೆ ನಿಗದಿತ ನಮೂನೆ
Step 5.ವಿದ್ಯಾರ್ಥಿಯ photo ಮತ್ತು ಸಹಿಯ ಸ್ಕ್ಯಾನ್ ಮಾಡಿ Upload  ಮಾಡಬೇಕು.
Step 6. ಕೊನೆಯ ದಿನಾಂಕ 17 ಅಕ್ಟೋಬರ್ 2022 ರ ಮೊದಲು ಫಾರ್ಮ್ ಅನ್ನು ಸಲ್ಲಿಸಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

Online  ಮೂಲಕ ಸಲ್ಲಿಸಬಹುದು. payment through net banking / credit card / debit card / challan download ಮೊಲಕ ಪಾವತಿಸುವುದು

ಆಯ್ಜೆ ಮಾಡುವ ವಿಧಾನ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ (ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ.)

ಅರ್ಜಿ ಸಲ್ಲಿಸುವ ವಿಳಾಸ

To