CBI Recruitment

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಚೇರಿ ಸಹಾಯಕರ ಹದ್ದೆಗಳು | CBI Various Posts Recruitment 2022

Best of Luck ❤️ Read Carefully
[sharethis-inline-buttons]

Central bank of India (CBI )Various Posts Recruitment 2022 : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಖಾಲಿ ಇರುವ ಕಚೇರಿ ಸಹಾಯಕ ಹುದ್ದೆಗಳ ನೇಮಕಾತಿಗೆ  ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  ವೇತನ 12,000 ರೂ ನೀಡಲಾಗುವುದು. ಬ್ಯಾಂಕ್ ನಲ್ಲಿ ಉದ್ಯೂಗ ಹುಡುಕುತ್ತಿರುವ  ಅಭ್ಯರ್ಥಿಗಳಿಗೆ  ಉತ್ತಮ ಅವಕಾಶ, ಹುದ್ದೆಗಳ ಅಯ್ಕೆವಿಧಾನ, ವಿದ್ಯರ್ಹತೆ, ಇನ್ನು ಇತರೆಮಾಹಿತಿಗಳನ್ನು ಈ ಕೆಳಗೆವಿವರಿಸಿದೆ.ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ  Offline ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Central bank of India (CBI )Various Posts Recruitment 2022 :

Basic Information
Organization Name
: Central bank of India
No of vacancies
: Various ಹುದ್ದೆಗಳು
Job Type
: Central Governamet
Post name
: ಕಚೇರಿ ಸಹಾಯಕ
Worker Salary
: ₹.12,000
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಗರಿಷ್ಠ ಅಂಕಗಳು, ಅರ್ಹತಾ ಪರೀಕ್ಷೆ
Job Location
: All India
Education / ವಿದ್ಯಾರ್ಹತೆ

ಅರ್ಜಿದಾರರು ಪದವಿ  ಹೊಂದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಜ್ಞಾನದೊಂದಿಗೆ BSW/BA/B COM.
ಶೈಕ್ಷಣಿಕ ಅರ್ಹತೆಗಾಗಿ ಜಾಹೀರಾತನ್ನು ಪರಿಶೀಲಿಸಿ

Posts Details / ಹುದ್ದೆಗಳ ವಿವರ

ಕಚೇರಿ ಸಹಾಯಕ ಹುದ್ದೆಗಳನ್ನು ಡಾರ್ಜಿಲಿಂಗ್‌ನಲ್ಲಿರುವ (ಸಿಲಿಗುರಿ) ನಮ್ಮ ಆರ್‌ಎಸ್‌ಇಟಿ ಕೇಂದ್ರಕ್ಕೆ ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಕಚೇರಿ ಸಹಾಯಕರ ಸೇವೆಗೆ ಆಯ್ಕೆಮಾಡಲಾಗುವುದು.ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ 12000 ರೂ ನೀಡಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 35 ವರ್ಷಗಳು
SC/ST/ ವರ್ಗ C1 ಗರಿಷ್ಠ
: 35 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.850/-
OBC / ಹಿಂದುಳಿದ ವರ್ಗ
: ₹.850/-
SC/ST/ C1 ಅರ್ಜಿ ಶುಲ್ಕ್
: ₹.175
Women / ಮಹಿಳೆಯರಿಗೆ
: ₹.850
ಮಾಜಿ ಸೈನಿಕರಿಗೆ
: ₹.850
ಅಂಗವಿಕಲರಿಗೆ
: ₹.175
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 24-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 25-12-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ. ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 4. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ. ಯಾವುದೇ ಸ್ಪಷ್ಟೀಕರಣಗಳಿಗಾಗಿ, ಅಭ್ಯರ್ಥಿಗಳು ಸೆಲ್ ಸಂಖ್ಯೆ: 7829165693 ಅನ್ನು ಸಂಪರ್ಕಿಸಬಹುದು.
Step 5.ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

online ಮೂಲಕ ಪಾವಾತಿಸಬೇಕು payment through net banking / credit card / debit card / challan download ಮೊಲಕ ಪಾವತಿಸುವುದು

ಆಯ್ಜೆ ಮಾಡುವ ವಿಧಾನ:

ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು  ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

Regional Manager/ Chairman, Local Advisory Committee, Central Bank of India, Regional Office- Siliguri, Ashrampara, Siliguri, District- Darjeeling Pin Code-734001

[sharethis-inline-buttons]