BRBNMPL Recruitment

ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಾನ ಇಲಾಖೆಯಲ್ಲಿ ಹುದ್ದೆ | BRBNMPL Recruitment 2022

Best of Luck ❤️ Read Carefully

BRBNMPL Recruitment 2022 : ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಾನ (Bharatiya Reserve Bank Note Mudran Private Limited) ಇಲಾಖೆಯಲ್ಲಿ  ಖಾಲಿ ಇರುವ ಒಟ್ಟು 17  ವಿವಿಧ ಹುದ್ದೆಗಳಾದ, ಸಹಾಯಕ ಮ್ಯಾನೇಜರ್ , ಡೆಪ್ಯೂಟಿ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗೆಳ ನೇಮಕಾತಿಗೆ ಅಧಿಸೂಚನೆ ಹೂರಡಿಸಿದೆ. ಅರ್ಜಿಯನ್ನು ಆಫ್‌ಲೈನ್ ಮೂಲಕ ಸಲ್ಲಿಸಬೇಕು. ಹುದ್ದೆಗಳಿಗೆ ಅನುಗುನವಾಗಿ ಆಕರ್ಶಕ ವೇತನ ನೀಡಲಾಗುವುದು. ಈ ಹುದ್ದೆಗೆ ಬೇಕಾದ ಅರ್ಹತೆ , ವಯಸ್ಸು, ವಿಧ್ಯಾರ್ಹತೆಗಳ ಮಾಹಿತಿ ಕೆಲಗೆ ನೀಡಲಾಗಿದೆ . ಆಸಕ್ತ ಅರ್ಹ  ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆ

BRBNMPL Recruitment 2022

Basic Information
Organization Name
: Bharatiya Reserve Bank Note Mudran Private Limited
No of vacancies
: 17 ಹುದ್ದೆಗಳು
Job Type
: Central Governamet
Post name
: ಸಹಾಯಕ ವ್ಯವಸ್ಥಾಪಕರು ಅಸಿಸ್ಟೆಂಟ್ ಮ್ಯಾನೇಜರ್ ಡೆಪ್ಯುಟಿ ಮ್ಯಾನೇಜರ್
Worker Salary
: ₹. ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ
Application Mode
: Online
Selection Process
: ಅರ್ಹತಾ ಪರೀಕ್ಷೆ
Job Location
: ಕರ್ನಾಟಕ, ಪಶ್ಚಿಮ ಬಂಗಾಳ
Education / ವಿದ್ಯಾರ್ಹತೆ

ಸಹಾಯಕ ವ್ಯವಸ್ಥಾಪಕರು (ಭದ್ರತೆ) : BE ಪದವಿ ವಿದ್ಯಾರ್ಹತೆ ಹೂಂದಿರಬೇಕು ,
ಅಸಿಸ್ಟೆಂಟ್ ಮ್ಯಾನೇಜರ್ – ̧B.Com ಪದವಿ, CA ಹೊಂದಿರಬೇಕು
ಡೆಪ್ಯುಟಿ ಮ್ಯಾನೇಜರ್  – ಯಾವುದೇ ಪದವಿ ಪಾಸ್‌ ಆಗಿರಬೇಕ

Posts Details / ಹುದ್ದೆಗಳ ವಿವರ

1. ಸಹಾಯಕ ವ್ಯವಸ್ಥಾಪಕರು (ಭದ್ರತೆ) 4 : ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 37 ವರ್ಷ ಹೊಂದಿರಬೇಕು, ಮಾಸಿಕ ವೇತನ : 69,700
2. ಸಹಾಯಕ ವ್ಯವಸ್ಥಾಪಕ – ಹಣಕಾಸು ಮತ್ತು ಖಾತೆಗಳು 6 : ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷ ಹೊಂದಿರಬೇಕು, ಮಾಸಿಕ ವೇತನ : 56,100
3. ಸಹಾಯಕ ವ್ಯವಸ್ಥಾಪಕ – ಸಿವಿಲ್ ಇಂಜಿನಿಯರಿಂಗ್ 5 : ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷ ಹೊಂದಿರಬೇಕು, ಮಾಸಿಕ ವೇತನ : 56,100
4. ಅಸಿಸ್ಟೆಂಟ್ ಮ್ಯಾನೇಜರ್ – ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ 1 : ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷ ಹೊಂದಿರಬೇಕು, ಮಾಸಿಕ ವೇತನ : 56,100
5. ಡೆಪ್ಯುಟಿ ಮ್ಯಾನೇಜರ್ – ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್` 1 : ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷ ಹೊಂದಿರಬೇಕು, ಮಾಸಿಕ ವೇತನ : 56,100

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 31 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 31 ವರ್ಷಗಳು
SC/ST/ ವರ್ಗ C1 ಗರಿಷ್ಠ
: 31 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.300/-
OBC / ಹಿಂದುಳಿದ ವರ್ಗ
: ₹.300/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 14-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 08-10-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 08-10-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ https://topexams.in/job_news/nbard-recruitment-177-post-2022/ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಭರ್ತಿ ಮಾಡಿದ Application ದಾಖಲಾತಿಗಳ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
Step 4. OFFLINE ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ .
Step 5. ಅರ್ಜಿಯ ಶುಲ್ಕ online  ಮೂಲಕ ಪಾವತಿಸಬೇಕು.
Step 6 ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಬ್ಯಾಂಕರ್‌ನ ಪೇ ಆರ್ಡರ್ / ಬ್ಯಾಂಕ್ ಮೂಲಕ ಅರ್ಜಿಯೊಂದಿಗೆ ಅಗತ್ಯ ಶುಲ್ಕವನ್ನು ಪಾವತಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್” ಮತ್ತು “ಬೆಂಗಳೂರು” ನಲ್ಲಿ ಪಾವತಿಸಬೇಕು.

ಆಯ್ಜೆ ಮಾಡುವ ವಿಧಾನ:

ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಾನ ಇಲಾಖೆಯು  ಸಂದರ್ಶನದ ಮೂಲಕ  ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

 

ಅರ್ಜಿ ಸಲ್ಲಿಸುವ ವಿಳಾಸ

ಅಂಚೆ ವಿಳಾಸ :
The CFO cum CS, Bharatiya Reserve Bank Note Mudran Private Limited
No.3 & 4, I Stage, I Phase, B.T.M. Layout, Bannerghatta Road
Post Box No. 2924, D.R. College P.O., Bengaluru – 560 029.