BOB Recruitment

ಬ್ಯಾಂಕ್ ಆಫ್ ಬರೋಡಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ | BOB Recruitment 2022

Best of Luck ❤️ Read Carefully
[sharethis-inline-buttons]

Bank of Baroda (BOB) Recruitment 2022: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ   ವಿವಿಧ ಹುದ್ದೆಗಳ ನೇಮಕಾತಿಗ. ಒಟ್ಟು 3 ಹುದ್ದೆಗಳಾದ Business Correspondent Supervisor ನೇಮಕಾತಿಗಾಗಿ ಆದೇಶ ಹೊರಡಿಸಿದೆ . ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 1̧0000  – 15,000 ರೂ  ನೀಡಲಾಗುವುದು.  ಬ್ಯಾಂಕ್ ನಲ್ಲಿ ಉದ್ಯೂಗ ಹುಡುಕುತ್ತಿರುವ  ಅಭ್ಯರ್ಥಿಗಳಿಗೆ  ಉತ್ತಮ ಅವಕಾಶ. ಹುದ್ದೆಗಳ ಅಯ್ಕೆವಿಧಾನ, ವಿದ್ಯಾರ್ಹತೆ, ಇನ್ನು ಇತರೆಮಾಹಿತಿಗಳನ್ನು ಈ ಕೆಳಗೆವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Bank of Baroda (BOB) Recruitment 2022

Basic Information
Organization Name
: Bank of Baroda
No of vacancies
: 3 ಹುದ್ದೆಗಳು
Job Type
: State Governmet
Post name
: Business Correspondent Supervisor
Worker Salary
: ₹.10,000 - 15,000
Application Mode
: Online
Selection Process
: ಗರಿಷ್ಠ ಅಂಕಗಳು, ಅರ್ಹತಾ ಪರೀಕ್ಷೆ
Job Location
: ಬಿಜಾಪುರ - ಬಾಗಲಕೋಟೆ - ರಾಯಚೂರು
Education / ವಿದ್ಯಾರ್ಹತೆ

ಅಭ್ಯರ್ಥಿಯು ಕಂಪ್ಯೂಟರ್/IT, M.Sc, MCA, MBA ಯಲ್ಲಿ B.E ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು

Posts Details / ಹುದ್ದೆಗಳ ವಿವರ

Business Correspondent Supervisor ಹುದ್ದೆಗಳ ನೇಮಕಾತಿ 3 ಹುದ್ದೆಗಳು , ಮಾಸಿಕ ವೇತನ 10000 – 15000 ರೂ ನೀಡಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 45 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 45 ವರ್ಷಗಳು
SC/ST/ ವರ್ಗ C1 ಗರಿಷ್ಠ
: 45 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 07-12-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 20-12-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ. ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 4. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ.                                                                                                                               Step 5. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ವಿನಾಯತಿ

ಆಯ್ಜೆ ಮಾಡುವ ವಿಧಾನ:

ಬ್ಯಾಂಕ್ ಆಫ್ ಬರೋಡಾದ ನಿಯಮದ ಪ್ರಕಾರ  ಆಯ್ಕೆ ವಿಧಾನವನ್ನು ವೈಯಕ್ತಿಕ ಸಂದರ್ಶನ
ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುವಿದು.

ಅರ್ಜಿ ಸಲ್ಲಿಸುವ ವಿಳಾಸ

Regional Manager, Bank of Baroda, Regional Office-Gulbarga, No-881-1-883-1-884, 1st Floor, Old Jewargi Road, Station Ward, Gulbarga-585102, Karnataka

[sharethis-inline-buttons]