Chikmanglore District Court Recruitment

ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಗಳು | Ballari District Court Recruitment 2022

Best of Luck ❤️ Read Carefully

Ballari District Court Recruitment 2022 : ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ನೋಟರಿ  ಮಾತ್ತು ಚಾಲಕ ಹುದ್ದೆಗಳಿಗೆ  ಆದೇಶ ಹೂರಡಿಸಿದೆ. 10 ನೇ  ತರಗತಿ  ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.  21,400 – 42,000  ರೂ ಮಾಸಿಕ ವೇತನ. ಅ‌ರ್ಜಿಯನ್ನು  ನೋಟರಿ ಹುದ್ದೆಗೆ: ಆಫ್​ಲೈನ್​, ಚಾಲಕ ಹುದ್ದೆಗೆ: ಆನ್​ಲೈನ್​ ಮೂಲಕ  ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ  ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Ballari District Court Recruitment 2022

Basic Information
Organization Name
: Ballari District Court
No of vacancies
: 6 ಹುದ್ದೆಗಳು
Job Type
: State Governmet
Post name
: 1 ನೋಟರಿ  2. ಚಾಲಕ
Worker Salary
: ₹.17,000 - 42,000
Application Mode
: Online
Selection Process
: ಗರಿಷ್ಠ ಅಂಕಗಳು, ಅರ್ಹತಾ ಪರೀಕ್ಷೆ
Job Location
: ಬಳ್ಳಾರಿ, ಕರ್ನಾಟಕ
Education / ವಿದ್ಯಾರ್ಹತೆ

1 . ನೋಟರಿ :
SSLC ಅಥವ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.  ಕನ್ನಡ ಓದಲು ಮತ್ತು ಬರೆಯಲು ಬರಬೇಕು  
2. ಚಾಲಕ  :
SSLC ಅಥವ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು                                        ಭಾರಿ ವಾಹನ ಚಾಲನೆಯ ಪಾರವಾನಗಿ ಹೂಂದಿರಬೇಕು.

Posts Details / ಹುದ್ದೆಗಳ ವಿವರ

1 ನೋಟರಿ  : 1 ಹುದ್ದೆಗಳು , ಅರ್ಜಿಯನ್ನು ಆಫ್​ಲೈನ್​  ಮೂಲಕ ಹಾಕಬೆಕು .
2. ಚಾಲಕ  : 5 ಹುದ್ದೆಗಳು,  ಅರ್ಜಿಯನ್ನು ಆನ್​ಲೈನ್​ ಮೂಲಕ ಹಾಕಬೆಕು .

 

 

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.200/-
OBC / ಹಿಂದುಳಿದ ವರ್ಗ
: ₹.200/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯಿತಿ
Women / ಮಹಿಳೆಯರಿಗೆ
: ₹.ವಿನಾಯಿತಿ
ಮಾಜಿ ಸೈನಿಕರಿಗೆ
: ₹.ವಿನಾಯಿತಿ
ಅಂಗವಿಕಲರಿಗೆ
: ₹.ವಿನಾಯತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 05-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 30-09-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 30-09-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ನನ ನಿಗದಿತ ನ್ಯಾಯಾಲಯದ ವೆಬ್‌ಸೈಟ್ ನಲ್ಲಿ  Application Open ಮಾಡಿಕೊಳ್ಲಿ.
Step 2. ಅಭ್ಯರ್ಥಿಗಳು ವಿವಿಧ ವರ್ಗಗಳಿಗೆ ಒಂದೇ ಅರ್ಜಿಯನ್ನು ಸಲ್ಲಿಸಬೇಕು , ಸದರಿ ಅರ್ಜಿಯಲ್ಲಿಯೇ ತಾವು ಕ್ಲೇಮು ಮಾಡುವ ತಮ್ಮ ಮೀಸಲಾತಿಗಳ ಬಗ್ಗೆ ನಮೂದಿಸತಕ್ಕದ್ದು.
Step 3. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಖ್ಯೆ, ಇ ಮೇಲ್ ಐಡಿ, ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಯನ್ನು ಹೊಂದಿರಬೇಕು.