BCB Recruitment

ಕರ್ನಾಟಕ ಸಹಕಾರಿ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ | BCB Recruitment 2023

Best of Luck ❤️ Read Carefully

Bharath Cooperative Bank Limited (BCB) Recruitment 2023 : ಕರ್ನಾಟಕ ಸಹಕಾರಿ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ  ಆದೇಶ ಹೊರಡಿಸಿದೆ.  ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ಒಟ್ಟು 22 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. 10 ನೇ ತರಗತಿ ,12 ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ಆಯ್ಕೆಯಾದ  ಅಭ್ಯರ್ಥಿಗಳಿಗೆ ಮಾಸಿಕ ವೇತನ 12,500 – 56,550  ರೂ ನೀಡಲಾಗುವುದು.ಬ್ಯಾಂಕ್ ನಲ್ಲಿ ಉದ್ಯೂಗ ಹುಡುಕುತ್ತಿರುವ  ಅಭ್ಯರ್ಥಿಗಳಿಗೆ  ಉತ್ತಮ ಅವಕಾಶ, ಹುದ್ದೆಗಳ ಅಯ್ಕೆವಿಧಾನ, ಇನ್ನು ಇತರೆ ಮಾಹಿತಿಗಳನ್ನು ಈ ಕೆಳಗೆ ವಿವರಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Bharath Cooperative Bank Limited (BCB) Recruitment 2023

Basic Information
Organization Name
: Bharath Cooperative Bank Limited
No of vacancies
: 22 ಹುದ್ದೆಗಳು
Job Type
: Central Governamet
Post name
: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಿರಿಯ ವ್ಯವಸ್ಥಾಪಕ ಕಂಪ್ಯೂಟರ್ ಮ್ಯಾನೇಜರ್ ವ್ಯವಸ್ಥಾಪಕ ಲೆಕ್ಕಾಧಿಕಾರಿ ಸಹಾಯಕ ಲೆಕ್ಕಾಧಿಕಾರಿ ಎರಡನೇ ವಿಭಾಗದ ಸಹಾಯಕ ಪರಿಚಾರಕ
Worker Salary
: ₹.12,500 - 56,550 
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: ಕರ್ನಾಟಕ
Education / ವಿದ್ಯಾರ್ಹತೆ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ : ಯಾವುದೇ ಪದವಿ ಮತ್ತು 8 ವರ್ಷಗಳ ಅನುಭವ
ಸೀನಿಯರ್ ಮ್ಯಾನೇಜರ್ : ಯಾವುದೇ ಪದವಿ ಮತ್ತು 6 ವರ್ಷಗಳ ಅನುಭವ
ಕಂಪ್ಯೂಟರ್ ಮ್ಯಾನೇಜರ್:  ಬಿಇ ಕಂಪ್ಯೂಟರ್ ಸೈನ್ಸ್/ಎಂಸಿಎ ಮತ್ತು 5 ವರ್ಷಗಳ ಅನುಭವ
ಮ್ಯಾನೇಜರ್ : ಯಾವುದೇ ಪದವಿ, ಕಂಪ್ಯೂಟರ್ ಜ್ಞಾನ ಮತ್ತು 5 ವರ್ಷಗಳ ಅನುಭವ
ಅಕೌಂಟೆಂಟ್ : ಬಿಕಾಂ/ ಬಿಬಿಎಂ ಮತ್ತು ಟ್ಯಾಲಿ ಕೋರ್ಸ್
ಸಹಾಯಕ ಅಕೌಂಟೆಂಟ್:  ಬಿಕಾಂ/ ಬಿಬಿಎಂ ಮತ್ತು ಟ್ಯಾಲಿ ಕೋರ್ಸ್
ದ್ವಿತೀಯ ವಿಭಾಗದ ಸಹಾಯಕ:  ಪಿಯುಸಿ ಮತ್ತು ಕಂಪ್ಯೂಟರ್ ಜ್ಞಾನ
ಅಟೆಂಡೆಂಟ್ : ಎಸ್.ಎಸ್.ಎಲ್.ಸಿ

Posts Details / ಹುದ್ದೆಗಳ ವಿವರ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ : 1 ಹುದ್ದೆ ,  ಮಾಸಿಕ ವೇತನ 40050 – 50,550 ರೊ ನೀಡಲಾಗುವುದು.
ಹಿರಿಯ ವ್ಯವಸ್ಥಾಪಕರು : 1 ಹುದ್ದೆ ,  ಮಾಸಿಕ ವೇತನ 36,300  – 53,850 ರೊ ನೀಡಲಾಗುವುದು.
ಕಂಪ್ಯೂಟರ್ ಮ್ಯಾನೇಜರ್: 1 ಹುದ್ದೆ ,  ಮಾಸಿಕ ವೇತನ 28,100 – 50,100 ರೊ ನೀಡಲಾಗುವುದು.
ಮ್ಯಾನೇಜರ್ : 3 ಹುದ್ದೆ , ಮಾಸಿಕ ವೇತನ 28,100 – 50,100 ರೊ ನೀಡಲಾಗುವುದು.
ಅಕೌಂಟೆಂಟ್ : 2  ಹುದ್ದೆಗಳು ,ಮಾಸಿಕ ವೇತನ 24,000 – 45,300 ರೊ ನೀಡಲಾಗುವುದು.
ಸಹಾಯಕ ಲೆಕ್ಕಾಧಿಕಾರಿ : 2  ಹುದ್ದೆಗಳು ,ಮಾಸಿಕ ವೇತನ 21,600 – 40050 ರೊ ನೀಡಲಾಗುವುದು.
ಎರಡನೇ ವಿಭಾಗದ ಸಹಾಯಕ  : 2 ಹುದ್ದೆಗಳು , ಮಾಸಿಕ ವೇತನ 28,100 – 50,100 ರೊ ನೀಡಲಾಗುವುದು.
ಅಟೆಂಡೆಂಟ್ : 10 ಹುದ್ದೆಗಳು, ಮಾಸಿಕ ವೇತನ  12500 – 24000  ರೂ ನೀಡಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST/ ವರ್ಗ C1 ಗರಿಷ್ಠ
: 48 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.1000/-
OBC / ಹಿಂದುಳಿದ ವರ್ಗ
: ₹.1000/-
SC/ST/ C1 ಅರ್ಜಿ ಶುಲ್ಕ್
: ₹.500
Women / ಮಹಿಳೆಯರಿಗೆ
: ₹.1000
ಮಾಜಿ ಸೈನಿಕರಿಗೆ
: ₹.1000
ಅಂಗವಿಕಲರಿಗೆ
: ₹.1000
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 11-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 27-01-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application download   ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಖ್ಯೆ, ಇ ಮೇಲ್ ಐಡಿ, ಗುರುತಿನ ಪುರಾವೆ, ವಿದ್ಯಾರ್ಹತೆ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೇ ಅನುಬವ ಇದ್ದೆರೆ ಅದರ ಮಾಹಿತಿ .
Step 4. ವಿದ್ಯಾರ್ಹತೆ, ಅನುಭವ ಪ್ರಮಾಣಪತ್ರಗಳು ಮತ್ತು ಸೇವಾ ಪ್ರಮಾಣಪತ್ರಗಳ ಪ್ರಕಾರ
ಅವರ ಅರ್ಜಿಯೊಂದಿಗೆ ನಿಗದಿತ ನಮೂನೆ
Step 5.ಅರ್ಜಿದಾರರು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಲಗತ್ತುಗಳು ಮತ್ತು ಪಾವತಿ ರಶೀದಿಯೊಂದಿಗೆ ಈ ಕೆಳಗಿನ ವಿಳಾಸವನ್ನು ಕಳುಹಿಸುತ್ತಾರೆ.
Step 6. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿ ಶುಲ್ಕವನ್ನು ಭಾರತ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ಪರವಾಗಿ ಡಿಡಿ/ಪೇ ಆರ್ಡರ್/ಪೋಸ್ಟಲ್ ಆರ್ಡರ್ ಮೂಲಕ ಪಾವತಿ ಮಾಡಬಹುದು

ಆಯ್ಜೆ ಮಾಡುವ ವಿಧಾನ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೊಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾದ ಅರ್ಜಿ ನಮೂನೆಯನ್ನು ಸೂಚಿಸಿದ. ಅರ್ಜಿದಾರರು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಲಗತ್ತುಗಳು ಮತ್ತು ಪಾವತಿ ರಶೀದಿಯೊಂದಿಗೆ ಈ ಕೆಳಗಿನ ವಿಳಾಸವನ್ನು ಕಳುಹಿಸುತ್ತಾರೆ.

ವಿಳಾಸ:

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಭಾರತ್ ಸಹಕಾರಿ ಬ್ಯಾಂಕ್ ಲಿಮಿಟೆಡ್

ನಂ. 30, 15 ಕ್ರಾಸ್, 3ನೇ ಬ್ಲಾಕ್

ಜಯನಗರ, ಬೆಂಗಳೂರು -560011