ಕೆಂದ್ರ ರಸಗೊಬ್ಬರ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಅರ್ಜಿ ಆಹ್ವಾನ
ಕೆಂದ್ರ ಸರ್ಕಾರದಲ್ಲಿರುವ ಹಿರಿಯ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು; 40
ಹಿರಿಯ ಸಲಹೆಗಾರ ಹುದ್ದೆಗಳು-12 ಹಾಗೂ ಸಲಹೆಗಾರ ಹುದ್ದೆಗಳು-28
ಇನ್ನೂ ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ.
ಉದ್ಯೋಗ ಸ್ಥಳ; ಭಾರತದಾದ್ಯಂತ
ಆಯ್ಕೆ ವಿಧಾನ;
ಹಿರಿಯ ಸಲಹೆಗಾರ ಹಾಗೂ ಸಲಹೆಗಾರ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಲಿಂಕ್ ನಾ ಅಧಿಸೂಚನೆಯ ಮೂಲಕ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ ನಂತರ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.ಅದರ ಜೊತೆಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಕಛೇರಿ ವಿಳಾಸಕ್ಕೆ ಕಳುಹಿಸಬೇಕು.
ಕಛೇರಿ ವಿಳಾಸ;
Chief Manager(HR),
NATIONAL FERTIZERS LIMITED
GOHANA ROAD, PANIPAT (HARYANA)-
132006
ಪ್ರಮುಖ ದಿನಾಂಕಗಳು;
ಪ್ರಾರಂಭ ದಿನಾಂಕ; 25 ನವೆಂಬರ್ 2021
ಕೊನೆಯ ದಿನಾಂಕ; 15 ಡಿಸೆಂಬರ್ 2021