ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್| Hindustan Aeronautics Limited 2021

 11 ವಿವಿಧ ಹುದ್ದೆಗಳು ಖಾಲಿಯಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಂಸ್ಥೆ; ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಸ್ಥಳ; ಬೆಂಗಳೂರು
ವೇತನ; 15,910 ರಿಂದ 21,473 ರೂ
ವಿದ್ಯಾರ್ಹತೆ; ಡಿಪ್ಲೋಮಾ,ಜಿಎಸ್, ಡಿ ಫಾರ್ಮಾ

ಹುದ್ದೆಯ ವಿಧಗಳು; ಫುಲ್ ಟೈಮ್
ಇತರೆ ಮಾಹಿತಿ; ಹುದ್ದೆಗಳು; ಸ್ಟಾಫ್ ನರ್ಸ್, ಫಾರ್ಮಾಸಿಸ್ಟ್, ಫಿಜಿಯೋಥೆರಪಿಸ್ಟ್, ಡ್ರೆಸ್ಸೆರ್.
ಒಟ್ಟು ಖಾಲಿ ಹುದ್ದೆ; 11
ವಯೋಮಿತಿ; ಗರಿಷ್ಟ28 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ; ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 14 ನವೆಂಬರ್ 2021 

ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಮ್ಮ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಇನ್ನು ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ. 

ಗ್ರೂಪ್‌ ಸಿ Hall Ticket