ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಗ್ರಾಮ ಪಂಚಾಯಿತ್ ನಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವ ಗ್ರಾಮ ಕಾಯಕ ಹುದ್ದೆಗಳ ಭರ್ತಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು: ಗ್ರಾಮ ಕಾಯಕ (ಮಹಿಳೆಯರಿಗೆ)
ಒಟ್ಟು ಹುದ್ದೆಗಳು: 15
ಇನ್ನೂ ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ.
ಉದ್ಯೋಗ ಸ್ಥಳ: ಕೊಪ್ಪಳ ತಾಲೂಕಿನ ಬೆಟಗೇರಿ,ಬಿಸರಹಳ್ಳಿ, ಕಲಕೇರಿ, ಕೋಳೂರು, ಕುಷ್ಟಗಿ ಕಾಲೂಕಿನ ತುಗ್ಗಲದೋಣಿ, ಕನಕಗಿರಿ ತಾಲ್ಲೂಕಿನ ಮುರಡಿ, ಮಾಡಲದಿನ್ನಿ, ವಣಗೇರಿ,ಹಿರೇಅರಳಿಹಳ್ಳಿ, ಚಿಕ್ಕಮ್ಯಾಗೇರಿ, ಕುಕನೂರು ತಾಲ್ಲೂಕಿನ ಮಂಗಳೂರು,ಶರೂರು,ಹಾಗೂ ಗಂಗವತಿ ತಾಲೂಕಿನ ಆನೇಗುಂದಿ ಹಾಗೂ ಮಲ್ಲಾಪುರ್ ಗ್ರಾಮಪಂಚಯಿತ್ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ಅಭ್ಯರ್ಥಿಗಳು 10 ನೇ ತರಗತಿಯಲ್ಲಿ ಉರ್ತಿಣರಾಗಿರಬೇಕು ಹಾಗೂ ಓದಲು, ಬರೆಯಲು ಗೊತ್ತಿರಬೇಕು. ಮತ್ತು ಕನಿಷ್ಟ 2 ವರ್ಷಗಳುಯೋಜನೆಯಡಿ ಅಕುಶಲ ಕಾರ್ಮಿಕರಾಗಿ ಕಾರ್ಯ ನಿರ್ವಹಿಸಿರಬೇಕು.
ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಟ 45 ವರ್ಷದವರಾಗಿರಬೇಕು.
ವೇತನ: ತಿಂಳಿಗೆ 5,000 ದಿಂದ 6,000 ದವರೆಗೆ ನೀಡಲಾಗುವುದು
ಆಯ್ಕೆ ವಿಧಾನ: ಹೊರಗುತ್ತಿಗೆಯ ಆಧಾರವನ್ನಿಟ್ಟುಕೊಂಡು ಆಯ್ಕೆಯ ನೇಮಕಾತಿಯನ್ನು ಮಾಡಲಾಗುತ್ತಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ: ಅಭ್ಯರ್ಥಿಗಳನ್ನು ನೇರ ನೇಮಕ ಮಾಡಿಕೊಳ್ಳಲು ಗ್ರಾಮಪಂಚಯಿತ್ ನಲ್ಲಿ ಅರ್ಜಿ ಸಲ್ಲಿಸಬಹುದು..
ಪ್ರಮುಖ ದಿನಾಂಕಗಳು:
ಪ್ರಾರಂಭ ದಿನಾಂಕ: 25 ನವೆಂಬರ್ 2021
ಕೊನಿಯ ದಿನಾಂಕ: 06 ಡಿಸೆಂಬರ್ 2021 ರ ಮಧ್ಯಾಹ್ನ 01;30 ರ ಒಳಗೆ ಅರ್ಜಿ ಸಲ್ಲಿಸಬಹುದು.