ವಿಶೇಷ ಸೂಚನೆ:
ಪ್ರತಿದಿನ 6 ಗಂಟೆಗೆ ಟೆಸ್ಟ್‌ಗಳನ್ನು ಅಪ್ಟೇಟ್ ಮಾಡಲಾಗುವುದು. ಶಿಕ್ಷಕ ಸ್ಪರ್ಧಾರ್ಥಿಗಳಿಗೆಂದೇ ವಿಶೇಷವಾಗಿ ಹಿಂದಿನ ಪ್ರಶ್ನೆಪತ್ರಿಕೆಗಳಿಗೆ ಅನುಸಾರವಾಗಿ ತಯಾರಿಸಲಾಗಿರುವ Test Series. ಪ್ರತಿ ದಿನ ಟೆಸ್ಟ್ ಸೀರೀಸ್ ಅಭ್ಯಾಸ ಮಾಡುವುದರಿಂದ ಮುಖ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಲು ಸಹಾಯವಾಗುತ್ತದೆ. ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು. ನೀವು ಕಲಿಯಿರಿ ನಿಮ್ಮ ಸ್ನೇಹಿತರಿಗೂ ಕಲಿಯಲು ಅವಕಾಶ ಮಾಡಿಕೊಡಿ. ತಪ್ಪದೇ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
ಇಂತಿ ನಿಮ್ಮ
ಸಂಜೀವ ವಿ ರಾಯ್ಕರ್