You are currently viewing ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಹೊಸ ನೇಮಕಾತಿ ಅಧಿಸೂಚನೆ 2021

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಹೊಸ ನೇಮಕಾತಿ ಅಧಿಸೂಚನೆ 2021

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ FSSAI (Food Safety and Standards Authority of India) ನಲ್ಲಿ ಖಾಲಿ ಇರುವ Food Analyst, Technical Officer, Central Food Safety Officer, Assistant Manager, Assistant, Hindi Translator, Personal Assistant, Junior Assistant Grade- 1, IT Assistant ಹುದ್ದೆಗಳ ನೇರ ನೇಮಕಾತಿ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ 07-11-2021 ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇನ್ನು ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ. 

ನೇಮಕಾತಿ ಇಲಾಖೆ: Food Safety and Standards Authority of India.

ಒಟ್ಟು ಹುದ್ದೆಗಳು : 233

ಸ್ಥಳ: ಭಾರತದಾದ್ಯಂತ

ನೇಮಕಾತಿ ಹುದ್ದೆಗಳು

  • Food Analyst – 4 Jobs
  • Technical Officer – 125 Jobs
  • Central Food Safety Officer – 37 Jobs
  • Assistant Manager – 8 Jobs
  • Assistant – 33 Jobs
  • Hindi Translator – 1 Job
  • Personal Assistant – 19 Jobs
  • Junior Assistant Grade- 1 – 3 Jobs
  • IT Assistant – 3 Jobs

ಶೈಕ್ಷಣಿಕ ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಸಾರವಾಗಿ ಸ್ನಾತಕೋತ್ತರ ಪದವಿ, ಪದವಿ ಹಾಗೂ ದ್ವಿತೀಯ ಪಿಯುಸಿ ಅಥವಾ ಅದಕ್ಕೆ ತತ್ಸಮಾನವಾದ ಅರ್ಹತೆ ಹೊಂದಿದ ಅಭ್ಯರ್ಥಿಗಳು ನೋಟಿಪಿಕೇಷನ್‌ನಲ್ಲಿ ನೀಡಿದ ವಿದ್ಯಾರ್ಹತೆಗಳಿಗನುಗುಣವಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ.

ವಿಷಯದಿನಾಂಕ
ಪ್ರಾರಂಭ ದಿನಾಂಕ08/10/2021
ಕೊನೆಯ ದಿನಾಂಕ07/11/2021

 ಅರ್ಜಿ ಶುಲ್ಕ
ಸಾಮಾನ್ಯ / OBC ಅಭ್ಯರ್ಥಿಗಳಿಗೆ ರೂ.1500/-
ಮಹಿಳೆಯರು/ ಮಾಜಿ ಸೈನಿಕರು SC/ ST/ PwBD/ EWS ಅಭ್ಯರ್ಥಿಗಳಿಗೆ ರೂ. 500/-

ವಯೋಮಿತಿ: 
ಹುದ್ದೆಗಳಿಗನುಗುಣವಾಗಿ 25 ರಿಂದ 35 ವರ್ಷಗಳಿಗೆ ನಿಗದಿಪಡಿಸಲಾಗಿದೆ. (ಕೇಂದ್ರ ಸರ್ಕಾರದ ನಿಯಮಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುವುದು)

ಆಯ್ಕೆ ವಿಧಾನ:
ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆ ವಿಧಾನಗಳು ಬದಲಾಗುತ್ತವೆ.

Food Analyst = Written Test + Interview, 

Technical Officer, Central Food Safety Officer, Assistant Manager (IT), Assistant Manager ಈ ಎಲ್ಲ ಹುದ್ದೆಗಳಿಗೆ CBT (Stage-1) + CBT (Stage-2).

Hindi Translator, Assistant, IT Assistant, Junior Assistant Grade-I  ಹುದ್ದೆಗಳಿಗೆ CBT 

Personal Assistant ಹುದ್ದೆಗೆ CBT + Proficiency in Short hand and Typing ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. 

ಪರೀಕ್ಷಾ ಕೇಂದ್ರ: CBT Stage 1 & Written Test – ಬೆಂಗಳೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮಂಗಳೂರು, ಮೈಸೂರು

ಪರೀಕ್ಷಾ ಕೇಂದ್ರ: CBT Stage 2  – ಬೆಂಗಳೂರು

ಇಲಾಖೆಯ ಅಧಿಕೃತ ವೆಬ್ ಸೈಟ್‌

ಇಲಾಖೆಯ ಅಧಿಕೃತ ನೊಟಿಪಿಕೇಷನ್