14 September Current Affairs
Current Affairs with Multiple Choice Quiz Questions (MCQs) on Daily Current events for preparation of PC, SDA, FDA, Group C, PDO, and State PSC Examinations.
Current affair Quiz
ಪ್ರಚಲಿತ ಘಟನೆಗಳು | Important Facts
✅ ‘Generative Pre-trained Transformer’(GPT)
• ಇದು ಒಂದು ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ಬಾಟ್ ತಂತ್ರಾಂಶ.
• ಇದರಲ್ಲಿನ ‘Pre-trained’ ಎನ್ನುವುದು ಅದಕ್ಕೆ ಈಗಾಗಲೇ ಅಗಾಧ ಪ್ರಮಾಣದ ಪಠ್ಯವನ್ನು ಉಣ್ಣಿಸಿ, ಒಂದು ರೀತಿಯಲ್ಲಿ ತರಬೇತಿ ಕೊಟ್ಟು ಅದನ್ನು ತಯಾರು ಮಾಡಲಾಗಿದೆ ಎಂಬುದರ ಸೂಚನೆಯನ್ನು ಕೊಡುತ್ತದೆ.
• ‘Generative’ ಎನ್ನುವುದು ಅದು ಏನನ್ನಾದರೂ ಉತ್ಪಾದಿಸಬಲ್ಲದು; ಎಂದರೆ, ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ತಕ್ಷಣವೇ ಬರಹರೂಪದಲ್ಲಿ ಉತ್ತರವನ್ನು ಉತ್ಪಾದಿಸಬಲ್ಲದು, ಅಥವಾ ಒಂದು ಪ್ರಬಂಧವನ್ನೋ ಲೇಖನವನ್ನೋ ಸಿದ್ಧಪಡಿಸಿಕೊಡಬಲ್ಲದು ಎಂಬುದರ ಸೂಚಕ.
✅ ಚಿಲ್ಲರೆ ಹಣದುಬ್ಬರ :
• ಪ್ರಕಟಿಸುವವರು : ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ)
• ಪ್ರಮುಖ ಅಂಶಗಳು :
> ಜುಲೈ ತಿಂಗಳಲ್ಲಿ 15 ತಿಂಗಳುಗಳ ಗರಿಷ್ಠ ಮಟ್ಟವಾದ ಶೇಕಡ 7.44ಕ್ಕೆ ತಲುಪಿದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಆಗಸ್ಟ್ನಲ್ಲಿ ಶೇ 6.83ಕ್ಕೆ ಇಳಿಕೆ ಕಂಡಿದೆ.
> ಚಿಲ್ಲರೆ ಹಣದುಬ್ಬರ ಪ್ರಮಾಣವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟಕ್ಕಿಂತ (ಶೇ 6) ಹೆಚ್ಚಿನ ಪ್ರಮಾಣದಲ್ಲಿ ಉಳಿದಿದೆ.
> ಆಹಾರ ವಸ್ತುಗಳ ಬೆಲೆ ಏರಿಕೆ ಪ್ರಮಾಣವು ಆಗಸ್ಟ್ನಲ್ಲಿ ಶೇ 9.94ಕ್ಕೆ ಇಳಿಕೆ ಕಂಡಿದೆ.
> ತರಕಾರಿಗಳ ಬೆಲೆ ಏರಿಕೆ ಪ್ರಮಾಣವು ಜುಲೈನಲ್ಲಿ ಶೇ 37.4ರಷ್ಟು ಇದ್ದಿದ್ದು, ಆಗಸ್ಟ್ನಲ್ಲಿ ಶೇ 26.14ಕ್ಕೆ ತಗ್ಗಿದೆ. ಕೊಬ್ಬು ಹಾಗೂ ಕೊಬ್ಬಿನ ಅಂಶ ಹೆಚ್ಚಿರುವ ಪದಾರ್ಥಗಳ ಬೆಲೆ ಏರಿಕೆಯು ಆಗಸ್ಟ್ನಲ್ಲಿ ಶೇ 15.28ಕ್ಕೆ ತಗ್ಗಿದೆ.
✅ ನಾಸಾ: ದಾಖಲೆ ಮುರಿದ ಗಗನಯಾತ್ರಿ ರುಬಿಯೊ.
• ನಾಸಾದ ಗಗನಯಾತ್ರಿ ಫ್ರ್ಯಾಂಕ್ ರುಬಿಯೊ ಅವರು ದೀರ್ಘ ಕಾಲದ ವರೆಗೆ ಬಾಹ್ಯಾಕಾಶನೌಕೆ ಯಲ್ಲಿರುವುದಕ್ಕೆ ಸಂಬಂಧಿಸಿ ಅಮೆರಿಕದ ದಾಖಲೆಯನ್ನು ಮುರಿದಿದ್ದಾರೆ.ರುಬಿಯೊ ಅವರು 371 ದಿನಗಳವರೆಗೆ ಬಾಹ್ಯಾಕಾಶದಲ್ಲಿ ಇರಲಿದ್ದಾರೆ.
• ಈ ಮೊದಲು ಅಮೆರಿಕದ ಗಗನಯಾತ್ರಿ ಮಾರ್ಕ್ ವ್ಯಾಂಡ್ ಹೀ ಅವರು ಹೆಚ್ಚು ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ದಾಖಲೆ ನಿರ್ಮಿಸಿದ್ದರು.
• ನೆನಪಿಡಿ : ಗಗನಯಾತ್ರಿಯೊಬ್ಬರು ಗರಿಷ್ಠ 437 ದಿನಗಳ ಬಾಹ್ಯಾ ಕಾಶದಲ್ಲಿದ್ದ ದಾಖಲೆಯನ್ನು ರಷ್ಯಾ ಹೊಂದಿದೆ. 1990ರಲ್ಲಿ ರಷ್ಯಾ ಗಗನಯಾತ್ರಿಗಳು ಈ ಸಾಧನೆ ಮಾಡಿದ್ದರು.

✅ ಭೀಮೇಟ್ಕಾ ರಾಕ್ ಶೆಲ್ಟರ್ಸ್:
• ಭೀಮೇಟ್ಕಾ ಶಿಲಾ ಆಶ್ರಯಗಳು, ಮಧ್ಯ ಭಾರತದ ವಿಂಧ್ಯ ಶ್ರೇಣಿಯ ತಪ್ಪಲಿನಲ್ಲಿರುವ ನೈಸರ್ಗಿಕ ಶಿಲಾ ಆಶ್ರಯಗಳ ಸರಣಿಯಾಗಿವೆ . ಅವು ಪಶ್ಚಿಮ-ಮಧ್ಯಪ್ರದೇಶ ರಾಜ್ಯದ ಭೋಪಾಲ್ನ ದಕ್ಷಿಣಕ್ಕೆ ಸುಮಾರು 28 ಮೈಲಿಗಳು (45 ಕಿಮೀ) ನೆಲೆಗೊಂಡಿವೆ .
• ಡಾ ವಿಷ್ಣು ಶ್ರೀಧರ್ ವಾಕಂಕರ್ (ಅತ್ಯಂತ ಹೆಸರಾಂತ ಪುರಾತತ್ವದಲ್ಲಿ ಒಬ್ಬರು), ಈ ಗುಹೆಗಳನ್ನು 1957ರಲ್ಲಿ ಕಂಡುಹಿಡಿದರು.
• ಈ ಆಶ್ರಯವನ್ನು 2003ರಲ್ಲಿ UNESCO ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ. ಈ ಸಂಕೀರ್ಣವು ರತಪಾನಿ ವನ್ಯಜೀವಿ ಅಭಯಾರಣ್ಯದಿಂದ ಆವೃತವಾಗಿದೆ.
• ವಾಸ್ಕೊ ಡಿ ಗಾಮಾ ಅವರ ಡೈರಿಯು ವಿದೇಶದ ವಸ್ತುಸಂಗ್ರಹಾಲಯದಲ್ಲಿರುವುದಾಗಿ ಪುರಾತತ್ವ ಶಾಸ್ತ್ರಜ್ಞ ದಿವಂಗತ ಡಾ. ವಿಷ್ಣು ಶ್ರೀಧರ್ ವಾಕಂಕರ್ ಅವರು ದಾಖಲಿಸಿದ್ದರು.
✅ ವಿಚಕ್ಷಣೆ ಜಾಗೃತಿ ವಾರ– 2023
• ಆಯೋಜನೆ :ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ)
• ಉದ್ದೇಶ : ಭ್ರಷ್ಟಾಚಾರದ ಹಲವು ಅಪಾಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು.
• ಅವಧಿ : ಅಕ್ಟೋಬರ್ 30ರಿಂದ ನವೆಂಬರ್ 5ರ ವರೆಗೆ
• ಸಮಗ್ರತೆ ಮತ್ತು ನೈತಿಕತೆಯ ಮಹತ್ವ ಸಾರುವಂಥ ಚಟುವಟಿಕೆಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಳ್ಳುವಂತೆ ಮಾಡುವ ಕುರಿತು ಜಾಗೃತಿ ವಾರದಲ್ಲಿ ವಿಶೇಷ ಒತ್ತು ನೀಡಲಾಗುವುದು.
• ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಯುವಜನರು ಭಾಗಿಯಾಗುವುದರ ಮಹತ್ವವನ್ನು ಒತ್ತಿ ಹೇಳುವಂಥ ಚಟುವಟಿಕೆಗಳನ್ನು ಪ್ರಚುರಪಡಿಸುವುದು.
✅ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ :
• ಸುದ್ದಿಯಲ್ಲಿ : ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ (ದೇಶದ್ರೋಹ) ಕುರಿತು ಸಂಸತ್ನಲ್ಲಿ ಮರುಪರಿಶೀಲನೆ ನಡೆಸುತ್ತಿದೆ. ಈ ಕುರಿತು ಲೋಕಸಭೆಯಲ್ಲಿ ಮಂಡಿಸಿರುವ ಮಸೂದೆಯನ್ನು ಸಂಸದೀಯ ಸ್ಥಾಯಿಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ.
• ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿದೆ.
• ಹಿನ್ನೆಲೆ : ಸಂವಿಧಾನದ 19ನೇ(1)(ಎ) ವಿಧಿಯ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಪ್ರಶ್ನಿಸಿದ್ದ 1962ರ ಕೇದಾರನಾಥ ಮತ್ತು ಬಿಹಾರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠವು, ಸೆಕ್ಷನ್ 124ಎ ಅನ್ನು ಎತ್ತಿ ಹಿಡಿದಿರುವುದನ್ನು ನ್ಯಾಯಪೀಠವು ಉಲ್ಲೇಖಿಸಿತು.

✅ ದಿ ಆಂಗ್ಲೊ–ಕುಕಿ ವಾರ್ 1917–1919 :
• ಸುದ್ದಿಯಲ್ಲಿ ನಿವೃತ್ತ ಕರ್ನಲ್ ಚೆಂಜಿ ಅವರ ಕೃತಿ ‘ದಿ ಆಂಗ್ಲೊ–ಕುಕಿ ವಾರ್ 1917–1919’, ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆಯಾಗಿದೆ. ಈ ಕೃತಿಯಲ್ಲಿನ ಕೆಲ ವಿಷಯವಸ್ತುವಿಗೆ ಸಂಬಂಧಿಸಿ ಮಣಿಪುರ ಪೊಲೀಸರು ಚೆಂಜಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
• ನಿವೃತ್ತ ಕರ್ನಲ್ ವಿಜಯಕಾಂತ ಚೆಂಜಿ ಹಾಗೂ ಪ್ರಾಧ್ಯಾಪಕ ಹೆನ್ಮಿಲ್ಲುನ್ ವಿರುದ್ಧ ಮಣಿಪುರದಲ್ಲಿ ದಾಖಲಾಗಿರುವ ಪ್ರತ್ಯೇಕ ಎಫ್ಐಆರ್ಗಳಿಗೆ ಸಂಬಂಧಿಸಿ ಇಬ್ಬರ ವಿರುದ್ದ ಮುಂದಿನ ವಿಚಾರಣೆ ವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿತು.
✅ ಪೋಗ್ಬಾ ಮೇಲೆ ತಾತ್ಕಾಲಿಕ ನಿಷೇಧ
• ಕಾರಣ : ಉದ್ದೀಪನ ಮದ್ದುಸೇವನೆ ನಿಯಮ ಉಲ್ಲಂಘನೆಗೆ ಈ ಕ್ರಮ ಕೈಗೊಳ್ಳಲಾಗಿದೆ.
• ಪ್ರಸಿದ್ದಿ : 2018ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್ನಲ್ಲಿ ಪೋಗ್ಬಾ ಫ್ರಾನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫ್ರಾನ್ಸ್ 4–2ರಲ್ಲಿ ಕ್ರೊವೇಷ್ಯಾ ವಿರುದ್ಧ ಫೈನಲ್ನಲ್ಲಿ ಜಯಗಳಿಸಿದ್ದು, ಇದರಲ್ಲಿ ಒಂದು ಗೋಲನ್ನು ಪೋಗ್ಬಾ ಗಳಿಸಿದ್ದರು.
• ಉಡಿನೀಸ್ನಲ್ಲಿ ಆಗಸ್ಟ್ 20ರಂದು ನಡೆದ ಋತುವಿನ ಮೊದಲ ಪಂದ್ಯದಲ್ಲಿ ಯುವೆಂಟಸ್ ಗೆದ್ದ ನಂತರ ನಡೆಸಿದ ಮದ್ದುಸೇವನೆ ಪರೀಕ್ಷೆಯಲ್ಲಿ ಟೆಸ್ಟೊಸ್ಟಿರಾನ್ ಮಟ್ಟ ಹೆಚ್ಚಿನ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ ಎಂದು ಇಟಲಿಯ ಉದ್ದೀಪನ ಮದ್ದುಸೇವನೆ ತಡೆ ಏಜನ್ಸಿ ‘ನಾಡೊ’ ತಿಳಿಸಿದೆ.
✅ ಮರಾಂಗ್ ಗೋಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣ.
• ಕಂಡುಬರುವ ನಗರ: ರಾಂಚಿ
• ಸುದ್ದಿಯಲ್ಲಿ : ಮರಾಂಗ್ ಗೋಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ನಡೆಯುವ ಮಹಿಳಾ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಉದ್ಘಾಟನಾ ಮೊದಲ ಪಂದ್ಯವು ಮಲೇಷಿಯಾ ಮತ್ತು ಜಪಾನ್ ತಂಡಗಳ ನಡುವೆ ನಡೆಯಲಿದೆ.
• ಭಾರತ ಮಹಿಳಾ ತಂಡವು, ಮುಂಬರುವ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಮೊದಲ ಪಂದ್ಯವನ್ನು ಥಾಯ್ಲೆಂಡ್ ವಿರುದ್ಧ ಇಲ್ಲಿ ಅಕ್ಟೋಬರ್ 27ರಂದು ಆಡಲಿದೆ.
• ಈ ಟೂರ್ನಿಯಲ್ಲಿ ಕೊರಿಯಾ, ಮಲೇಷ್ಯಾ, ಥಾಯ್ಲೆಂಡ್, ಜಪಾನ್, ಚೀನಾ ಮತ್ತು ಆತಿಥೇಯ ಭಾರತ ಪಾಲ್ಗೊಳ್ಳುತ್ತಿವೆ.
✅ ಸುಬ್ರತೊ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿ 2023.
• ಇದೇ ತಿಂಗಳ 19 ರಿಂದ ಅಕ್ಟೋಬರ್ 23ರವರೆಗೆ ನಡೆಯಲಿರುವ ಸುಬ್ರತೊ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಆತಿಥ್ಯಕ್ಕೆ ಬೆಂಗಳೂರನ್ನೂ ಸೇರ್ಪಡೆ ಮಾಡಲಾಗಿದೆ.
• ಸುಬ್ರತೊ ಕಪ್, ದೇಶದ ಅತಿ ಹಳೆಯ ರಾಷ್ಟ್ರೀಯ ಅಂತರ ಶಾಲಾ ಫುಟ್ಬಾಲ್ ಟೂರ್ನಿ ಆಗಿದೆ.
• 14 ವರ್ಷದೊಳಗಿನವರ ಸಬ್ ಜೂನಿಯರ್ ಬಾಲಕರ ವಿಭಾಗ ದ ಟೂರ್ನಿ ಬೆಂಗಳೂರಿನ ಎಎಸ್ಸಿ ಸೆಂಟರ್, ಜಾಲಹಳ್ಳಿಯ ಏರ್ಫೋರ್ಸ್ ಸ್ಕೂಲ್ ಮತ್ತು ಯಲಹಂಕದ ಏರ್ಫೋರ್ಸ್ ಸ್ಕೂಲ್ ಮೈದಾನ ದಲ್ಲಿ ನಡೆಯಲಿವೆ.
• ಟೂರ್ನಿಗೆ ಅಂತರರಾಷ್ಟ್ರೀಯ ಸ್ವರೂಪ ನೀಡಲು ಬಾಂಗ್ಲಾ ದೇಶ ಮತ್ತು ನೇಪಾಳದ ತಂಡಗಳನ್ನೂ ಆಹ್ವಾನಿಸಲಾಗಿದೆ.