You are currently viewing Class-1: SDA FDA TARGET COURSE ಸಾಮಾನ್ಯ ಕನ್ನಡ 90+ ಅಧಿಕ ಅಂಕ ಗಳಿಸಿ| Topexams

Class-1: SDA FDA TARGET COURSE ಸಾಮಾನ್ಯ ಕನ್ನಡ 90+ ಅಧಿಕ ಅಂಕ ಗಳಿಸಿ| Topexams

Class-1: ಸಾಮಾನ್ಯ ಕನ್ನಡ Notes

ಈ ಪ್ರಶ್ನೆಗಳ ನಂತರ ಡೌನಲೋಡ ಬಟನ್‌ ನೀಡಲಾಗಿದೆ.

1) ತಮಿಳು ಮತ್ತು ಕನ್ನಡದ ಮೂಲ
1.ಮೂಲ ದ್ರಾವಿಡ
2.ಮೂಲ ದಕ್ಷಿಣ ದ್ರಾವಿಡ
3.ಮೂಲ ಮಧ್ಯದ್ರಾವಿಡ
4.ಉತ್ತರ ದ್ರಾವಿಡ

2) ಈ ಕೆಳಗಿನವುಗಳಲ್ಲಿ ಯಾವುದು ದ್ರಾವಿಡ ಭಾಷೆಯಲ್ಲ?
1.ತೆಲಗು
2.ಕನ್ನಡ
3.ತಮಿಳು
4.ಮರಾಠಿ

3) ಕನ್ನಡ ಭಾಷೆಯ ಹುಟ್ಟು ಸುಮಾರು
1.ಕ್ರಿ.ಪೂ 4ನೇ ಶತಮಾನ
2.ಕ್ರಿ.ಶ 4ನೇ ಶತಮಾನ
3.ಕ್ರಿ.ಶ 3ನೇ ಶತಮಾನ
4.ಕ್ರಿ.ಶ 450

4) ಸಂಸ್ಕ್ರತವು ಕನ್ನಡಕ್ಕೆ
1.ಸಾಮಾಜಿಕ ಭಾಷೆ
2.ಉಪಭಾಷೆ
3.ಮಾತೃಭಾಷೆ
4.ಪೊಷಕ ಭಾಷೆ

5) ‘ಕನ್ನಡ ಭಾಷೆ ಮತ್ತು ವ್ಯಾಕರಣಗಳ, ಒಂದು ಅಧ್ಯಯನ’ ಈ ಕೃತಿಯನ್ನು ರಚಿಸಿದವರು.
1.ತಿ.ನಂ.ಶ್ರೀ
2.ತರಾಸು
3.ಕೆ. ಕುಶಾಲಪ್ಪಗೌಡ
4.ಶಂಕರಭಟ್ಟ

6) ದ್ರಾವಿಡ ಭಾಷೆಯಲ್ಲಿನ ಮೊಟ್ಟ ಮೊದಲ ವ್ಯಾಕರಣ ಗ್ರಂಥ.
1.ಶಬ್ದಚಿಂತಾಮಣಿ
2.ಲೀಲಾತಿಲಕಂ
3.ಶಿಲಪ್ಪದಿಗಾರಂ
4.ತೋಲ್ಕಾಪ್ಪಿಯಂ

7) ಕನ್ನಡ ಉಪಭಾಷೆಗಳ ಮೇಲೆ ಗ್ರಂಥಗಳನ್ನು ಪ್ರಕಟಿಸಿದ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ.
1.ಧಾರವಾಡ ವಿಶ್ವವಿದ್ಯಾನಿಲಯ
2.ಡಿ.ಎಲ್.ಎನ್‌ ಸಂಸ್ಥೆ ತಿರುವನಂತಪುರಂ
3.ಕಿಟೇಲ್ ಗ್ರಂಥ ಬಂಡಾರ
4.ವಿಲಿಯಂ ಬ್ರೈಟ್ಸ್ ಸಂಸ್ಥೆ

8) “The Structure Of Kannada” ಈ ಕೃತಿಯ ಕರ್ತೃ
1.ಆರ್.ಸಿ ಹಿರೇಮಠ
2.ವಿಲಿಯಂ ಬ್ರೈಟ್ಸ್
3.ಗ್ಲೀಸನ್
4.ಕಾಲ್ಡವಲ್

9) An outline of colloquial Kannada ಈ ಕೃತಿಯ ಕರ್ತೃ
1.ಸ್ಟುರ್ಟೆವಾಂಟ್
2.ವಿಲಿಯಂ ಬ್ರೈಟ್ಸ್
3.ಗ್ಲೀಸನ್
4.ಜಿ.ಎಸ್ ಗಾಯಿ

10)ದಕ್ಷಿಣ ದ್ರಾವಿಡ ಭಾಷೆಗಳು
1.ಕನ್ನಡ, ತುಳು, ಕೊಂಕಣಿ
2.ಕೊಡವ, ಕೊಂಕಣಿ, ತುಳು
3.ಕೊಂಕಣಿ, ಮಲಯಾಳಂ, ಕನ್ನಡ
4.ಮಲಯಾಳಂ, ಕನ್ನಡ, ತುಳು

11) “History of Kannada Language” ಈ ಕೃತಿಯ ಕರ್ತೃ
1.ಕೆ.ಕುಶಾಲಪ್ಪಗೌಡ
2.ಆರ್. ನರಸಿಂಹಾಚಾರ
3.ಬಿ.ಎಲ್ ರೈಸ್
4.ಪು.ತಿ.ನ

12) ‘ಕನ್ನಡ ಮಧ್ಯಮ ವ್ಯಾಕರಣ’ ಬರೆದ ಲೇಖಕ
1.ತೀ.ನಂ.ಶ್ರೀ
2.ಆರ್ ಎಸ್ ಮುಗುಳಿ
3.ಮ.ಪ್ರ ಪೂಜಾರ
4.ಸೋಡಿಯಾಪು ಕೃಷ್ಣಭಟ್ಟ್

13) “A History of Kanarese Literature” ಕೃತಿಯ ಕರ್ತೃ
1.ಸೋಡಿಯಾಪು ಕೃಷ್ಣಭಟ್ಟ್
2.ಎಡ್ವರ್ಡ ಪಿ ರೈಸ್‌
3.ಫರ್ಡಿನ್ಯಾಂಡ್ ಕಿಟೇಲ್
4.ಎಂ.ಎಚ್ ಕೃಷ್ಣ

14) “The Heritage Of Karnataka” ಇದರ ಕರ್ತೃ
1.ಎಫ್ ಕಿಟೇಲ್
2.ಬಿ.ಎಲ್ ರೈಸ್
3.ಆರ್ ಎಸ್ ಮುಗುಳಿ
4.ಇ.ಪಿ ರೈಸ್

15) “ಎಪಿಗ್ರಾಫಿಯಾ ಕರ್ನಾಟಕ” ಸಂಪುಟಗಳನ್ನು ಹೊರತಂದ ಪಾಶ್ಚಾತ್ಯ ವಿದ್ವಾಂಸ
1.ರೆ. ರೀವ್
2.ಆರ್ ಎಸ್ ಮುಗುಳಿ
3.ಬೆಂಜಮಿನ್‌ ಲ್ಯೂಯಿಸ್ ರೈಸ್
4.ರಾಬರ್ಟ ಕಾಲ್ಡ್‍ವೆಲ್

16) ದ್ರಾವಿಡ ಭಾಷೆಯ ಅತ್ಯಂತ ಪ್ರಾಚಿನ ಗ್ರಂಥ ತೊಲ್ಕಾಪ್ಪಿಯಂ ಬರೆದವರು.
1.ತಿರುವುಳ್ಳವರ್‌
2.ತೊಲ್ಕಾಪ್ಪಿಯಾ
3.ತೊಲ್ಕಾವಿರಂ
4.ಈ ಮೇಲಿನ ಯಾರು ಅಲ್ಲ

17) ಕ್ರೈಸ್ತ ಮಿಷನರಿಯವರಿಂದ ಪ್ರಪ್ರಥಮವಾಗಿ ಮುದ್ರಣಗೊಂಡು ಬೆಳಕಿಗೆ ಬಂದ ಆಧುನಿಕ ಕನ್ನಡ ವ್ಯಾಕರಣ.
1.A Kanarese Grammar
2.Elements of Kanarese Grammar
3.A Grammer of Karnataka Language
4.A Grammar Of The Kurnata Language

18) ಹೊಸಗನ್ನಡ ನುಡಿಗನ್ನಡಿ ಎಂಬ ಕನ್ನಡ ವ್ಯಾಕರಣ ರಚಿಸಿದವರು
1.ಇ.ಪಿ ರೈಸ್‌
2.ಪರ್ಡಿನಾಂಡ್‌ ಕಿಟೆಲ್‌
3.ಎಸ್‌. ಕೃಷ್ಣಮಾಚಾರ್ಯ
4.ಜೆ.ಗ್ಯಾರೇಜ್‌

Join Live Video Class-1: ಸಾಮಾನ್ಯ ಕನ್ನಡ 90+ ಅಧಿಕ ಅಂಕ ಗಳಿಸಿ|ತಪ್ಪದೇ ನೋಡಿ.
Classes By: Sanju Sir