CA September 10 0% Report a question What's wrong with this question? You cannot submit an empty report. Please add some details. Start the Best Preparation 🥇Gold Medal 19-20 | 🥈Silver Medal 15-18 | 🥉Bronze Medal 11-14 Test - 1 ಕನ್ನಡ ವ್ಯಾಕರಣಕಾರರು 1 / 20 1. ಕಾವ್ಯಾವಲೋಕನ ಗ್ರಂಥವು ಏನನ್ನು ಒಳಗೊಂಡಿದೆ? 1) ರಾಜನೀತಿ 2) ಕಾವ್ಯ ಮಾತ್ರ 3) ನಿಘಂಟು 4) ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ 2 / 20 2. ʻಕರ್ನಾಟಕ ಲಕ್ಷಣ ಶಬ್ದಶಾಸ್ತ್ರʼ ಎಂಬ ಕೃತಿ ಯಾರು ಬರೆದರು? 1) ಕೇಶಿರಾಜ 2) ಜನ್ನ 3) ಪಂಪ 4) ಡಿ. ಎಲ್. ನರಸಿಂಹಾಚಾರ್ 3 / 20 3. ಸಂಸ್ಕೃತ ಭಾಷೆಯನ್ನು ಯಾವ ಲಿಪಿಯಲ್ಲಿ ಬರೆಯಲಾಗುತ್ತದೆ? 1) ಕನ್ನಡ 2) ತಮಿಳು 3) ಬ್ರಾಹ್ಮಿ 4) ದೇವನಾಗರಿ 4 / 20 4. ʻಶಬ್ದಮಣಿದರ್ಪಣʼದ ಪ್ರಕಾರ ಅಕ್ಷರವನ್ನು ಕೇಶಿರಾಜನು ಏನೆಂದು ಕರೆಯುತ್ತಾನೆ? 1) ವಾಕ್ಯ 2) ವರ್ಣ 3) ಶಬ್ದ 4) ಅಕ್ಷರ 5 / 20 5. ಕನ್ನಡದ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಕೇಶಿರಾಜನು ಹೇಳಿದ್ದಾನೆ? 1) 47 2) 50 3) 45 4) 46 6 / 20 6. ʻಶಬ್ದಮಣಿದರ್ಪಣʼ ಗ್ರಂಥವು ಯಾವ ಶತಮಾನದಲ್ಲಿ ಬರೆಯಲ್ಪಟ್ಟಿತು? 1) 13ನೇ ಶತಮಾನ 2) 14ನೇ ಶತಮಾನ 3) 12ನೇ ಶತಮಾನ 4) 11ನೇ ಶತಮಾನ 7 / 20 7. ಹೇಳಿಕೆ 1: ʻಶಬ್ದಮಣಿದರ್ಪಣʼ ಕೃತಿಯು ಕೇಶಿರಾಜನಿಂದ ರಚಿಸಲ್ಪಟ್ಟ ಹಳೆಗನ್ನಡ ವ್ಯಾಕರಣ ಗ್ರಂಥವಾಗಿದೆ. ಹೇಳಿಕೆ 2: ʻಶಬ್ದಮಣಿದರ್ಪಣʼ ಕೃತಿಯನ್ನು 1868ರಲ್ಲಿ ಮೊಟ್ಟಮೊದಲು ರೆವೆರಂಡ್ ಕಿಟ್ಟೆಲ್ ಸಂಪಾದಿಸಿದರು. 1) ಹೇಳಿಕೆ 1 ಮತ್ತು ಹೇಳಿಕೆ 2 ಎರಡೂ ಸರಿ 2) ಹೇಳಿಕೆ 1 ಸರಿ, ಹೇಳಿಕೆ 2 ತಪ್ಪು 3) ಹೇಳಿಕೆ 1 ಮತ್ತು ಹೇಳಿಕೆ 2 ಎರಡೂ ತಪ್ಪು 4) ಹೇಳಿಕೆ 1 ತಪ್ಪು, ಹೇಳಿಕೆ 2 ಸರಿ 8 / 20 8. "ವ್ಯಾಕರಣಶಾಸ್ತ್ರ" ಎಂಬ ಪದದ ಅರ್ಥ ಏನು? 1) ಸಾಹಿತ್ಯದ ಅಧ್ಯಯನ 2) ಭಾಷೆಯ ಇತಿಹಾಸದ ಅಧ್ಯಯನ 3) ವ್ಯಾಕರಣದ ಅಧ್ಯಯನ 4) ಗದ್ಯದ ಅಧ್ಯಯನ 9 / 20 9. 2ನೇ ನಾಗವರ್ಮನ ಕಾಲ ಎಷ್ಟು? 1) ಕ್ರಿ. ಶ. 1200 2) ಕ್ರಿ. ಶ. 1400 3) ಕ್ರಿ. ಶ. 1342 4) ಕ್ರಿ. ಶ. 1042 10 / 20 10. ʻಶಬ್ದಮಣಿದರ್ಪಣʼದ ಪರಿಷ್ಕೃತ ಆವೃತ್ತಿಯನ್ನು 1958ರಲ್ಲಿ ರಚಿಸಿದವರು ಯಾರು? 1) ಜೆ. ಗ್ಯಾರೆಟ್ 2) ಡಿ. ಎಲ್. ನರಸಿಂಹಾಚಾರ್ 3) ಡಿ. ಕೆ. ಭೀಮಸೇನರಾಯ 4) ರೆವೆರಂಡ್ ಕಿಟ್ಟೆಲ್ 11 / 20 11. 2ನೇ ನಾಗವರ್ಮನು ಸಮಾನತೆಯನ್ನು ಹೊಂದಿದ್ದ ಕವಿಗಳು ಯಾರು? 1) ಪಂಪ, ರನ್ನ, ಹರಿಹರ, ರಾಘವಾಂಕ 2) ತ್ಯಾಗರಾಜ, ದಾಸಿಮಯ್ಯ, ಪುರಂದರ ದಾಸ 3) ಕಾಳಿದಾಸ, ಅಸಗ, ಗುಣನಂದಿ, ಪೊನ್ನ, ಮಯೂರ, ಬಾಣ 4) ಬಸವಣ್ಣ, ಅಕ್ಕ ಮಹಾದೇವಿ, ಚೆನ್ನಬಸವಣ್ಣ 12 / 20 12. ಭಟ್ಟಾಕಳಂಕನು ʻಶಬ್ದಾನುಶಾಸನʼ ಸೂತ್ರಗಳಿಗೆ ಬರೆದ ವ್ಯಾಖ್ಯಾನವನ್ನು ಏನೆಂದು ಕರೆಯುತ್ತಾರೆ? 1) ತತ್ವಲೋಕ 2) ಶಬ್ದಮಂಜರಿ 3) ಭಾಷಾಮಂಜರಿ 4) ಶಬ್ದಸ್ಪತಿ 13 / 20 13. 2ನೇ ನಾಗವರ್ಮ ಮತ್ತು ಕೇಶಿರಾಜನ ನಂತರ ಕನ್ನಡಕ್ಕೆ ವ್ಯಾಕರಣ ಗ್ರಂಥ ರಚಿಸಿದ 3ನೆಯ ಪಂಡಿತ ಯಾರು? 1) ಕೇಶಿರಾಜ 2) ಪಂಪ 3) ಜಯಕೀರ್ತಿ 4) ಭಟ್ಟಾಕಳಂಕ 14 / 20 14. ಕೇಶಿರಾಜನಿಗೆ ಯಾವ ಬಿರುದುಗಳು ಲಭಿಸಿದ್ದವು? 1) ಕವಿತಾ ಗುಣೋದಯ, ಕವಿಕರ್ಣಪುರ 2) ಸುಕವಿ, ಕರ್ನಾಟಕ ಲಕ್ಷಣ ಶಿಕ್ಷಾಚಾರ್ಯ 3) ಕರ್ನಾಟಕ ಕವಿಚಕ್ರವರ್ತಿ 4) ಭಾಷಾಸಾಮ್ರಾಟ 15 / 20 15. "ಶಬ್ದಸ್ಮೃತಿ"ಯಲ್ಲಿ ಎಷ್ಟು ಪ್ರಮುಖ ಭಾಗಗಳು ಉಲ್ಲೇಖಿಸಲಾಗಿದೆ? 1) 3 2) 4 3) 2 4) 5 16 / 20 16. ಕೇಶಿರಾಜನ 'ಶಬ್ದಮಣಿದರ್ಪಣ' ಮೊಟ್ಟ ಮೊದಲ ಬಾರಿಗೆ ಪ್ರಕಟಿಸಿದವರು ಯಾರು? 1) ಡಿ. ಎಲ್. ನರಸಿಂಹಾಚಾರ್ 2) ರೆವೆರಂಡ್ ಕಿಟ್ಟೆಲ್ 3) ಜೆ. ಗ್ಯಾರೆಟ್ 4) ಡಿ. ಕೆ. ಭೀಮಸೇನರಾಯ 17 / 20 17. ಕನ್ನಡದ ಅಸಾಧಾರಣ ಲಕ್ಷಣಗಳಲ್ಲಿ ಯಾವುದು ಒಂದು ಎಂದು ಕೇಶಿರಾಜನು ಹೇಳುತ್ತಾನೆ? 1) ಛಂದಸ್ಸು 2) ಗಮಕಸಮಾಸ 3) ಸಮಾಸ 4) ವೃತ್ತಿ 18 / 20 18. ಕನ್ನಡ ವ್ಯಾಕರಣಕ್ಕೆ ಯಾರು ಪ್ರಮುಖವಾಗಿ ಕೊಡುಗೆ ನೀಡಿದರು? 1) ಎರಡನೇ ನಾಗವರ್ಮ ಮತ್ತು ಕೇಶಿರಾಜ 2) ಕೇಶಿರಾಜ 3) ಮೊದಲನೇ ನಾಗವರ್ಮ 4) ಎರಡನೇ ನಾಗವರ್ಮ 19 / 20 19. ಹೇಳಿಕೆ 1: 2ನೇ ನಾಗವರ್ಮನು ಕ್ರಿ. ಶ. 1042ರಲ್ಲಿ ಕನ್ನಡ ವ್ಯಾಕರಣದ ಮೇಲೆ ಮಹತ್ವದ ಗ್ರಂಥಗಳನ್ನು ರಚಿಸಿದರು. ಹೇಳಿಕೆ 2: "ಕರ್ನಾಟಕ ಭಾಷಾಭೂಷಣ" ಕೃತಿಯು ಕೇವಲ ಕನ್ನಡ ಕಾವ್ಯದ ಅಲಂಕಾರಶಾಸ್ತ್ರವನ್ನು ಒಳಗೊಂಡಿದೆ. 1) ಹೇಳಿಕೆ 1 ಮತ್ತು ಹೇಳಿಕೆ 2 ಎರಡೂ ಸರಿ 2) ಹೇಳಿಕೆ 1 ಮತ್ತು ಹೇಳಿಕೆ 2 ಎರಡೂ ತಪ್ಪು 3) ಹೇಳಿಕೆ 1 ಸರಿ, ಹೇಳಿಕೆ 2 ತಪ್ಪು 4) ಹೇಳಿಕೆ 1 ತಪ್ಪು, ಹೇಳಿಕೆ 2 ಸರಿ 20 / 20 20. ಕೇಶಿರಾಜ ಬರೆದ ವ್ಯಾಕರಣ ಕೃತಿ 1) ಭಾಷಾ ಭೂಷಣ 2) ಶಬ್ದಮಣಿದರ್ಪಣ 3) ಶಬ್ದಾನು ಶಾಸನ 4) ಕವಿರಾಜಮಾರ್ಗ ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ Your score is 0%