History Test – 3 ನಮ್ಮ ಹೆಮ್ಮಯ ರಾಜ್ಯ ಕರ್ನಾಟಕ

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 26-30| 🥈Silver Medal 21-25| 🥉Bronze Medal 16-20


History Test – 3 ನಮ್ಮ ಹೆಮ್ಮಯ ರಾಜ್ಯ ಕರ್ನಾಟಕ

1 / 30

1. ರವಿಕೆ ಕಣದ ಉತ್ಪಾದನೆಗೆ ಹೆಸರುವಾಸಿಯಾದದ್ದು

2 / 30

2. ನಮ್ಮ ರಾಜ್ಯದಲ್ಲಿ ಸಮಾಜವಾದಿ ಚಳುವಳಿಗೆ ಅಡಿಪಾಯ ಹಾಕಿದವರು

3 / 30

3. ಕೆಳಗಿನವುಗಳಲ್ಲಿ ಯಾವ ಸ್ಥಳದ ಪ್ರಾಚೀನ ಹೆಸರು ಮಗಧ?

4 / 30

4. ಉತ್ತರ ಕನ್ನಡ ಜಿಲ್ಲೆಯ ಒಟ್ಟು ವಿಸ್ತೀರ್ಣದ ಅರಣ್ಯ ಪ್ರದೇಶ

5 / 30

5. ವಚನ ಸಾಹಿತ್ಯದ ಪಿತಾಮಹ

6 / 30

6. ಮೈಸೂರು ವಿಶ್ವವಿದ್ಯಾಲಯ ಆರಂಭವಾಗಿದ್ದು

7 / 30

7. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ನದಿಯ ದಡದಲ್ಲಿದೆ

8 / 30

8. ಹೇಳಿಕೆ ಎ – ರಾಯಚೂರು ಜಿಲ್ಲೆಯು ಹಟ್ಟಿ ಚಿನ್ನದ ಗಣಿ ಹೊಂದಿದೆ ಸಮರ್ಥನೆ ಆರ್ – ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡುವ ಗಣಿಯಾಗಿದೆ.

9 / 30

9. ಕಲೆಯ ತವರೂರು

10 / 30

10. ಫೈಥಾಗೊರೆಸ್‍ನ ಪ್ರಮೇಯವನ್ನು ಆತನಿಗಿಂತ ಮೊದಲು ಯಾರು ಗುರುತಿಸಿದ್ದರು?

11 / 30

11. ಹೈದರಾಬಾದ್ ಸಂಸ್ಥಾನ ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿದ್ದು

12 / 30

12. ಬಂಡೀಪುರ, ನಾಗರಹೊಳೆ, ಮಲೆ ಮಹದೇಶ್ವರ ಬೆಟ್ಟ, ಪುಷ್ಪಗಿರಿ ಅರಣ್ಯ ಕಂಡುಬರುವುದು

13 / 30

13. ಕರ್ನಾಟಕದ ನಯಾಗರ

14 / 30

14. ಹೇಳಿಕೆ – ಎ – 7ನೇ ಶತಮಾನದಿಂದ 14ನೇ ಶತಮಾನದ ವರೆಗೆ ಆಳುಪ ಮನೆತನದ ಅರಸರು ಆಳ್ವಿಕೆ ನಡೆಸಿದರು ಸಮರ್ಥನೆ – ಆರ್ – ಬೇರೆ ಬೇರೆ ಕಾಲಘಟ್ಟಗಳಲ್ಲಿ ಉದ್ಯಾವರ, ಮಂಗಲಪುರ, ಹುಂಚ ಮತ್ತು ಬನವಾಸಿಗಳು ಅಳುಪರ ರಾಜಧಾನಿಗಳಾಗಿದ್ದವು.

15 / 30

15. ಸುಧಾರಿತ ಬೀಜವನ್ನು ಉತ್ಪಾದಿಸುವ ಪ್ರಮುಖ ಕೇಂದ್ರ

16 / 30

16. ತಪ್ಪಾದ ಹೇಳಿಕೆಯನ್ನು ಗುರುತಿಸಿ.

17 / 30

17. ಸಿರಿಗನ್ನಡಂ ಗೆಲ್ಗೆ ಸಪ್ತಾಕ್ಷರಿ ಮಂತ್ರವನ್ನು ಕೊಟ್ಟವರು

18 / 30

18. ಅಂತರಾಷ್ಟ್ರೀಯ ಹಿಂದೂಸ್ತಾನಿ ಸಂಗೀತಗಾರರ ತವರೂರು

19 / 30

19. ಬಳ್ಳಾರಿ ಜಿಲ್ಲೆಯ ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ಹುಟ್ಟು ಹಾಕಿದ್ದು

20 / 30

20. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ್ದು

21 / 30

21. ಹಾಲೇರಿ ಮನೆತನದ ರಾಜಧಾನಿ

22 / 30

22. ಸೊನ್ನೆಯನ್ನು ಮೊದಲು ಬಳಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?

23 / 30

23. ಸಾಹಿತಿ ಎಚ್ ಎಲ್ ನಾಗೇಗೌಡರು ಸ್ಥಾಪಿಸಿದ ಜಾನಪದ ಲೋಕ ಯಾವ ಜಿಲ್ಲೆಯಲ್ಲಿದೆ

24 / 30

24. ಹುಕ್ಕೇರಿ ಬಾಳಪ್ಪ, ಸುಕ್ರಿ ಬೊಮ್ಮನಗೌಡ, ನಿಂಗಮ್ಮ, ಲೋಕಾಪುರ ದೇಶಪಾಂಡೆ ಇವರು ಈ ಕೆಳಗಿನ ವಿಭಾಗಕ್ಕೆ ಸೇರಿದವರು

25 / 30

25. ಕಾರಂಜಾ ಅಣೆಕಟ್ಟು ಈ ಜಿಲ್ಲೆಯ ವರದಾನ

26 / 30

26. ಈ ಪ್ರದೇಶವನ್ನು ತುಳುನಾಡು ಎಂದು ಕರೆಯುತ್ತಿದ್ದರು

27 / 30

27. ಕರ್ನಾಟಕದ ವಾಣಿಜ್ಯ ಕೇಂದ್ರ

28 / 30

28. ನಿಜಾಂಶಾಹಿ ವಿಮೋಚನಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು

29 / 30

29. ತಪ್ಪಾದ ಹೇಳಿಕೆಯನ್ನು ಗುರುತಿಸಿ.

30 / 30

30. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸ್ಥಾಪಿಸಲಾದ ವರ್ಷ

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 58%

0%

Related Test Series