Start the Best Preparation
🥇Gold Medal 26-30| 🥈Silver Medal 21-25| 🥉Bronze Medal 16-20
History Test – 1 ಇತಿಹಾಸದ ಆಧಾರಗಳು
1 / 30
1. ಕದಂಬ ಮನೆತನಕ್ಕೆ ಸೇರಿದ ಅರಸ
2 / 30
2. ಚೋಳರ ಗ್ರಾಮಾಡಳಿತ ತಿಳಿಸುವ ಶಾಸನ
3 / 30
3. ಸಂಸ್ಕೃತ ವ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆದವರು
4 / 30
4. ಸಂಸ್ಕೃತ ಮತ್ತು ಯುರೋಪಿಯನ್ ಭಾಷೆಗಳ ನಡುವೆ ಸಂಬಂಧವಿದೆ ಎಂಬುದನ್ನು ಮೊದಲ ಬಾರಿಗೆ ಗುರುತಿಸಿದರು
5 / 30
5. ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದ ಅವನೊಂದು ಯುದ್ಧ ಮಾಡಿದ ಇದು
6 / 30
6. ಮಾನವನ ಪ್ರಾಚೀನ ಅವಶೇಷ ಅಥವಾ ಪಳೆಯುಳಿಕೆಗಳನ್ನು ಹೊರ ತೆಗೆಯಲು ನಡೆಸುವ ವೈಜ್ಞಾನಿಕವಾದ ಭೂ ಅಗೆತ
7 / 30
7. The Asiatic society ಎಂಬ ಸಂಸ್ಥೆಯನ್ನು ಕಲ್ಕತ್ತದಲ್ಲಿ ಸ್ಥಾಪಿಸಿದವರು.
8 / 30
8. ಜೆಸೂಟ್ ಸಂಘದ ಸ್ಥಾಪನೆಯಾದದ್ದು
9 / 30
9. ಚಾಂದ್ ಬರ್ದಾಯಿ ಕೃತಿ_____
10 / 30
10. ಜೇಸೂಟ್ ಎಂಬ ಸಂಘವನ್ನು ಸ್ಥಾಪಿಸಿದವರು
11 / 30
11. ಬಿಂಬೆಟ್ಕಾ ಮತ್ತು ಸಂಗನಕಲ್ಲು ಯಾವುದಕ್ಕೆ ಪ್ರಸಿದ್ಧವಾಗಿವೆ?
12 / 30
12. ಹಿಸ್ಟರಿ ಆಫ್ ಇಂಡಿಯಾ ಹೆಸರಿನಲ್ಲಿ ಆರು ಸಂಪುಟಗಳ ಭಾರತದ ಇತಿಹಾಸವನ್ನು ರಚಿಸಿದವರು
13 / 30
13. ಕಾರ್ಬನ್ ಡೇಟಿಂಗ್ ಅನ್ನು ಯಾವುದರ ವಯಸ್ಸನ್ನು ನಿರ್ಧಾರಿಸಲು ಬಳಸಲಾಗುತ್ತದೆ?
14 / 30
14. ವಿಲಿಯಂ ಜೋನ್ಸ್ ರವರ ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಸ್ಥಾಪನೆಯಾಗಿದ್ದು
15 / 30
15. ಪರ್ಷಿಯನ್ ವಾರ್ಸ್ ಕೃತಿಯ ರಚನಕಾರ
16 / 30
16. ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ.
17 / 30
17. ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ ?
18 / 30
18. ಹಿಂದೂ ಮ್ಯಾನ್ ಆರ್ಸ್ ಕಷ್ಟಮ್ಸ್ ಅಂಡ್ ಸೆರೆಮನಿಸ್ ನಮ್ಮ ಕೃತಿಯನ್ನು ಬರೆದವರು
19 / 30
19. ಕನ್ನಡದ ಮೊದಲ ಶಾಸನ
20 / 30
20. ತಪ್ಪಾದ ಹೊಂದಾಣಿಕೆಯನ್ನು ಗುರುತಿಸಿ
21 / 30
21. ಇತಿಹಾಸ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳು
22 / 30
22. ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಕಳುಹಿಸಲ್ಪಟ್ಟವರು
23 / 30
23. ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ ಎಂದು ಅರ್ಥೈಸಿದವರು
24 / 30
24. ಭಾರತದಲ್ಲಿ 24 ವರ್ಷಗಳ ಕಾಲ ನೆಲೆಸಿದವರು
25 / 30
25. ಭಾರತೀಯ ಚರಿತ್ರೆಯ ವಿವಿಧ ಘಟ್ಟಗಳನ್ನು ಪರಿಚಯಿಸಿದವರು ಸರಿಯಾದ ಗುಂಪು
26 / 30
26. ಪರೀಕ್ಷಿತ ಮಹಾರಾಜನಿಗೆ ಮಹಾಭಾರತದ ಕಥೆ ಹೇಳುತ್ತಿರುವ ಮುನಿಗಳು
27 / 30
27. ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರ
28 / 30
28. ಕಾರ್ಬನ್ ಡೇಟಿಂಗ್ ಮೂಲಕ ಪಳೆಯುಳಿಕೆಗಳ ವಯಸ್ಸು ನಿರ್ಧಾರಿಸಲು ಯಾವ ಅಣುಗಳ ಅನುಪಾತವನ್ನು ಪರಿಗಣಿಸುತ್ತಾರೆ?
29 / 30
29. ಖಾರವೇಲನ ಹಾಥಿಗುಂಪಾ ಶಾಸನವು ಕೇವಲ ಯಾವ ಭಾಷೆಯಲ್ಲಿ ಬರೆಯಲಾಗಿದೆ?
30 / 30
30. ಗೀತ ಗೋವಿಂದ, ಮಾನವ ಧರ್ಮಶಾಸ್ತ್ರ, ಕಾಳಿದಾಸನ ಶಾಕುಂತಲ ಕೃತಿಯನ್ನು ಸಂಸ್ಕೃತದಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿದವರು
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 58%