Start the Best Preparation
🥇Gold Medal 26-30| 🥈Silver Medal 21-25| 🥉Bronze Medal 16-20
CDP Test – 16 ಸಂವೇದನೆ ಮತ್ತು ಪ್ರತ್ಯಾಕ್ಷಾನುಭವ
1 / 30
1. ಭಾವಗ್ರಹಣ ಎಂದರೆ
2 / 30
2. ಆಲೋಚನೆಗಳ ಮೂಲ
3 / 30
3. ಸಂವೇದನೆ+ ಅರ್ಥೈಸುವಿಕೆ+ ಪ್ರತ್ಯಕ್ಷ ಅನುಭವ + ಸಾಮಾನ್ಯೀಕರಣ =
4 / 30
4. ವ್ಯಕ್ತಿಗೆ ಸಮಸ್ಯೆ ಎದುರಾದಾಗ ಹಲವು ದೃಷ್ಟಿಕೋನಗಳಿಂದ ವಿಚಾರಿಸಿ ಸೂಕ್ತವಾದ ಅಂಶಗಳನ್ನು ಆಯ್ಕೆ ಮಾಡುವುದು
5 / 30
5. ಪದಗಳೆಂಬ ನಾಣ್ಯಗಳ ಮೂಲಕ ನಮ್ಮೊಳಗಿನ ಆಲೋಚನೆಯನ್ನು ವಿನಿಮಯ ಮಾಡಿಕೊಳ್ಳುವುದೇ ಭಾಷೆ ಎಂದವರು
6 / 30
6. ಸಮಸ್ಯಾ ಪರಿಹಾರದ ವಿಧಾನಗಳಲ್ಲಿ ಇದು ಸೇರಿಲ್ಲ
7 / 30
7. ಬಹುಮುಖ ಚಿಂತನೆ ಈ ಮಕ್ಕಳ ಲಕ್ಷಣವಾಗಿದೆ
8 / 30
8. ಆತ್ಮದ ಹೆಬ್ಬಾಗಿಲೆ ಸಂವೇದನೆ ಎಂದು ಅರ್ಥೈಸಿದವರು
9 / 30
9. ಪರಿಸರದ ಪ್ರಚೋದನೆಯನ್ನು ಗುರುತಿಸಿ ಅದರ ಇರುವಿಕೆಯನ್ನು ಅನುಭವಿಸುವ ಪ್ರಕ್ರಿಯೆ
10 / 30
10. ಸಮಸ್ಯ ಪರಿಹಾರ ವಿಧಾನದ ನಾಲ್ಕು ಹಂತಗಳು ಅದರಲ್ಲಿ ಕೊನೆಯ ಹಂತ
11 / 30
11. ಜ್ಞಾನೇಂದ್ರಿಯಗಳು ಗ್ರಹಿಸಿದ ಸಂವೇದನೆಗಳ ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ಅರ್ಥ ವಿವರಣೆಯನ್ನು ಹೀಗೆ ಕರೆಯುತ್ತಾರೆ
12 / 30
12. ಧ್ವನಿ ಸಂಕೇತಗಳಿಂದ ಮನುಷ್ಯನ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಸಾಧನವೇ ಭಾಷೆ ಎಂದವರು
13 / 30
13. ಸಾಮಾನ್ಯ ನಿಯಮ ಬಳಸಿ ನಂತರ ಉದಾಹರಣೆಗಳ ಮೂಲಕ ನಿಯಮ ಸಾಧಿಸುವುದು
14 / 30
14. ಹೊಸ ಕ್ಷೇತ್ರವನ್ನು ಅನ್ವೇಷಿಸುವ ಹೊಸ ವೀಕ್ಷಣೆ ಮಾಡುವ ಹೊಸ ಊಹೆ ಮಾಡುವ ಮತ್ತು ಹೊಸ ತೀರ್ಮಾನಗಳನ್ನು ಕೈಗೊಳ್ಳುವ ವ್ಯಕ್ತಿಯ ಸಾಮರ್ಥ್ಯ
15 / 30
15. ಪದಗಳನ್ನು ಹೇಗೆ ಉಪಯೋಗಿಸಿ ವಾಕ್ಯ ರಚನೆ ಮಾಡಬಹುದು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸುವುದು
16 / 30
16. ಸಮಸ್ಯೆ ಪರಿಹಾರದ ವಿಧಾನಗಳಲ್ಲಿ ಅನುಕ್ರಮ ಹಂತಗಳು
17 / 30
17. ಸಮಸ್ಯಾ ಪರಿಹಾರ ವಿಧಾನದ ಕೊನೆಯ ಹಂತ
18 / 30
18. ನವ್ಯ ಚಿಂತನೆ ಎಂಬ ಪದವನ್ನು ಮೊಟ್ಟಮೊದಲ ಬಾರಿಗೆ ಬಳಸಿದ ಮನೋವಿಜ್ಞಾನಿ
19 / 30
19. ಆಲೋಚನೆಯ ಅಭಿವ್ಯಕ್ತತೆಯ ಪ್ರಮುಖ ಸಾಧನ
20 / 30
20. ವ್ಯಕ್ತಿ ವ್ಯವಸ್ಥಿತವಾಗಿ ತಾರ್ಕಿಕವಾಗಿ ಆಲೋಚಿಸುವ ಮಾನಸಿಕ ಪ್ರಕ್ರಿಯೆ
21 / 30
21. ನಿರ್ದಿಷ್ಟ ಉದಾಹರಣೆಗಳಿಂದ ಸಾಮಾನ್ಯೀಕರಣದ ಕಡೆಗೆ ಸಾಗುವ ಪ್ರಕ್ರಿಯೆ
22 / 30
22. ಸೃಜನಶೀಲತೆಯ ಲಕ್ಷಣಗಳು
23 / 30
23. ಒಂದು ಭಾಷೆಯ ಆಡು ಮಾತಿನ ಪ್ರತಿನಿಧಿ
24 / 30
24. ವಿಮರ್ಶಾತ್ಮಕ ಆಲೋಚನೆಯ ಮೊದಲ ಹಂತ
25 / 30
25. ಭಾವರೂಪಣ ಪ್ರಕ್ರಿಯೆ ಹಂತಗಳ ಸರಿಯಾದ ಅನುಕ್ರಮ
26 / 30
26. ಜ್ಞಾನದ ಮೂಲಗಳೆಲ್ಲವೂ ಸಂವೇದನೆಗಳಿಂದಲೇ ಜನಿಸುತ್ತವೆ ಎಂದವರು
27 / 30
27. ಚಂದ್ರ ಎಂಬ ಸಂಪ್ರತ್ಯವು ಒಂದು ಮಗುವಿನಲ್ಲಿ ರೂಪುಗೊಳ್ಳುವಾಗ ಇದು ಅವಶ್ಯಕ
28 / 30
28. ಸೃಜನಶೀಲ ಚಿಂತನೆಯ ಹಂತಗಳ ಸರಿಯಾದ ಅನುಕ್ರಮ
29 / 30
29. ಸಮಸ್ಯಾ ಪರಿಹಾರದ ಮೊದಲ ಹಂತ
30 / 30
30. ದೀರ್ಘ ಪರಿಶ್ರಮದ ನಂತರ ಸಮಸ್ಯೆಗೆ ಪರಿಹಾರವಿಲ್ಲ ಎಂದು ಹತಾಶರಾಗಿ ಹಿಂದೆ ಸರಿದಾಗ ಉಂಟಾಗುವ ಸ್ಥಿತಿಯನ್ನು ಹೀಗೆ ಕರೆಯುತ್ತಾರೆ
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 51%