ಸಾಹಿತ್ಯ Test – 2 ಕನ್ನಡ ಭಾಷಾ ಚರಿತ್ರೆ MCQs

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 22-25 | 🥈Silver Medal 18-21| 🥉Bronze Medal 14-17


ಕನ್ನಡ ಸಾಹಿತ್ಯ Test – 2 ಕನ್ನಡ ಭಾಷಾ ಚರಿತ್ರೆ

1 / 25

1. ಕನ್ನಡಿಗರ ಸಂಗೀತ ಮತ್ತು ನೃತ್ಯದ ಉಲ್ಲೇಖವಿರುವ ತಮಿಳು ಕಾವ್ಯ ಯಾವುದು?

2 / 25

2. ಹಲ್ಮಿಡಿ ಶಾಸನದ ಕಾಲ ಯಾವುದು?

3 / 25

3. “ಕರ್ನಾಟಕ” ಎಂಬ ಹೆಸರಿನ ಅರ್ಥವೇನು?

4 / 25

4. ಗೋವಿಂದ ಪೈ ರವರು ಉಲ್ಲೇಖಿಸಿದ ಟಾಲೆಮಿಯು ಗುರುತಿಸಿದ ಕರ್ನಾಟಕದ ಸ್ಥಳ

5 / 25

5. ಶಿಲಪ್ಪದಿಗಾರಂ ಕಾವ್ಯವನ್ನು ರಚಿಸಿದವರು ಯಾರು?

6 / 25

6. ಕನ್ನಡಿಗರ ಸಂಸ್ಕೃತಿಯನ್ನು ಸ್ಪಷ್ಟ ಮಾತುಗಳಲ್ಲಿ ದಾಖಲು ಗೊಳಿಸಿದ ಪ್ರಥಮ ಕವಿ ಯಾರು

7 / 25

7. ಪುಲಿಗೆರೆಯ ಇಂದಿನ ಹೆಸರೇನು?

8 / 25

8. ಕನ್ನಡ ಜನತೆಯ ಪ್ರಾಂತ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿದವರು

9 / 25

9. ಕನ್ನಡದ ಪ್ರಾಚೀನ ತೇದಿಯುಳ್ಳ ಪದ ಇಸಿಲ ಎಂದರೆ [FDA 2005]

10 / 25

10. ಕನ್ನಡ ಪ್ರಾಚೀನ ಪದಗಳು ಸಿಕ್ಕಿರುವ ಗ್ರಂಥ

11 / 25

11. ಹಲ್ಮಿಡಿ ಶಾಸನವನ್ನು ಯಾವ ಅರಸ ಹೊರಡಿಸಿದನು?

12 / 25

12. ಕರ್ನಾಟಕ ಹೆಸರು ಪ್ರಥಮ ಬಾರಿಗೆ ದೊರೆಯುವುದು ಎಲ್ಲಿ?

13 / 25

13. ಬೌದ್ಧ ಗ್ರಂಥಗಳು ಯಾವ ಭಾಷೆಯಲ್ಲಿವೆ

14 / 25

14. ಕೆಳಗಿನ ಪುರಾತನ ಹೆಸರುಗಳನ್ನು ಅವುಗಳ ಸಂಬಂಧಿತ ಆಧುನಿಕ ಸ್ಥಳಗಳ ಜೊತೆ ಹೊಂದಿಸಿ:

15 / 25

15. ಮೈಸೂರು ರಾಜ್ಯವನ್ನು “ಕರ್ನಾಟಕ” ಎಂದು ಮರುನಾಮಕರಣ ಮಾಡಿದವರು ಯಾರು?

16 / 25

16. ಕನ್ನಡದ ಮೊದಲ ಪದ ಇಸಿಲವನ್ನು ಕುರಿತು ಸಂಶೋಧನೆ ಮಾಡಿದವರು ಯಾರು?

17 / 25

17. ಶಿಲಪ್ಪದಿಗಾರಂ ಕಾವ್ಯದಲ್ಲಿ ಕನ್ನಡಿಗರನ್ನು ಯಾವ ಪದದಿಂದ ಉಲ್ಲೇಖಿಸಲಾಗಿದೆ?

18 / 25

18. ಕನ್ನಡದ ಪ್ರಾಚೀನತೆಗೆ ಸಂಬಂಧಿಸಿದಂತೆ ʼಶಿಲಪಾದಿಗಾರಂʼ ಎಂಬ ತಮಿಳು ಕೃತಿಯನ್ನು ಕೃತಿಯಲ್ಲಿ ಲಭ್ಯವಾಗಿರುವುದು

19 / 25

19. ಪೊಟ್ಟ, ತುಪ್ಪ, ಪೆಟ್ಟು ಮೊದಲಾದ ಪದಗಳ ಪ್ರಾಚೀನತಮ ಉಲ್ಲೇಖವಿದೆ

20 / 25

20. ಕನ್ನಡದ ಹಳಮೆಯನ್ನು ಗುರುತಿಸಲು ನೆರವಾಗುವ ಈಜಿಪ್ಟಿನ ಆಕ್ಸಿರಿಂಕಸ್‌ ಪ್ಯಾಪೆರಿಯ ಕಾಲ

21 / 25

21. ಕನ್ನಡಕ್ಕೆ ಲಭ್ಯವಿರುವ ಮೊದಲ ಸಾಹಿತ್ಯಿಕ ಆಧಾರ ಯಾವುದು?

22 / 25

22. ದಿನಾರ, ದಮ್ಮ ಈ ಗ್ರೀಕ್ ನಾಣ್ಯಗಳ ಹೆಸರು ಬಂದಿರುವವುದು

23 / 25

23. ಮೈಸೂರು ರಾಜ್ಯವನ್ನು “ಕರ್ನಾಟಕ” ಎಂದು ಯಾವಾಗ ಮರುನಾಮಕರಣ ಮಾಡಲಾಯಿತು?

24 / 25

24. ದಾಖಲೆ ಇರುವ ಕನ್ನಡದ ಅತ್ಯಂತ ಪ್ರಾಚೀನ ಪದ [FDA 2021]

25 / 25

25. ಗ್ರೀಕ್ ಪ್ರಹಸನದಲ್ಲಿ ಕನ್ನಡದ ಮಾತುಗಳಿವೆ ಎಂದು ಗುರುತಿಸಿದವರು.

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 58%

0%

Related Test Series