Start the Best Preparation
🥇Gold Medal 18-20 | 🥈Silver Medal 15-17 | 🥉Bronze Medal 10-14
Test – 6 ಸಿಂಧೂ-ಸರಸ್ವತಿ ನಾಗರಿಕತೆ
1 / 20
1. ಇಂಡಸ್ ಕಣಿವೆಯ ನಾಗರೀಕತೆಯ ಅಂಶಗಳು ಕೆಳಕಂಡ ಯಾವ ಪ್ರದೇಶದಲ್ಲಿ ಕಂಡುಬಂದಿವೆ?
2 / 20
2. ಕೆಳಗಿನವುಗಳಲ್ಲಿ ಯಾವುದು ಕೃತಕ ನೌಕಾನೆಲೆಯನ್ನು ಹೊಂದಿರುವ ಏಕೈಕ ಭಾರತೀಯ ಕಣಿವೆ ನಾಗರೀಕತೆಯ ತಾಣವಾಗಿದೆ?
3 / 20
3. ಲೋಥಾಲ್ ಮತ್ತು ಕಾಲಿಬಂಗನ್ಗಳು ಯಾವುದಕ್ಕೆ ಸಂಬಂಧಿಸಿವೆ?
4 / 20
4. A’ ಎಂಬ ಹೇಳಿಕೆಯನ್ನು ‘R’ ಎಂಬ ಕಾರಣವು ಸಮರ್ಥಿಸಲು ಯತ್ನಿಸಿದೆ. ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿ ಎಂಬುದನ್ನು ಸೂಚಿಸಿರಿ. A: ಹರಪ್ಪನ್ ಲಿಪಿಯನ್ನು ಇನ್ನೂ ಯಶಸ್ವಿಯಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ. R: ಆ ಲಿಪಿಯನ್ನು ಬಲದಿಂದ ಎಡಕ್ಕೆ ಬರೆಯಲಾಗುತ್ತಿತ್ತು.
5 / 20
5. ಸಿಂಧೂ ಕಣಿವೆ ನಾಗರೀಕತೆಯ ಜನರು ಯಾರನ್ನು ಪೂಜಿಸುತ್ತಿದ್ದರು?
6 / 20
6. ಸಿಂಧೂ ಬಯಲಿನ ನಾಗರೀಕತೆಯ ಕುರಿತು ಬಂದ ನಿಷೇಧಾಜ್ಞೆ ಕೆಳಕಂಡವುಗಳಲ್ಲಿ ಯಾವುದು?
7 / 20
7. ನಿಶ್ಚಿತ ಹೇಳಿಕೆ (A) ಯನ್ನು ಕಾರಣ (R) ವಿವರರಿಸಬೇಕಾಗಿದೆ. ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ? ನಿಶ್ಚಿತ ಹೇಳಿಕೆ (A): ಸಿಂಧೂ ಕಣಿವೆಯ ನಾಗರೀಕತೆಯನ್ನು ಹರಪ್ಪಾ ಸಂಸ್ಕೃತಿ ಎಂದು ಕರೆಯುತ್ತಾರೆ. ಕಾರಣ (R): ಹರಪ್ಪಾ, ಉತ್ಖನನಗೊಂಡ ನಾಗರೀಕತೆಯ ಅತಿ ದೊಡ್ಡ ನಿವೇಶನ.
8 / 20
8. ಪಂಜಾಬ್‌ನ ಫಲವತ್ತಾದ ಬಯಲಿಗೆ ಐದು ನದಿಗಳಾದ ಝೀಲಂ, ಚೀನಾಬ್, ರಾವಿ, ಬಿಯಾಸ್, ಮತ್ತು ಸಟ್ಲಜ್ ನದಿಗಳು ನೀರುಣಿಸುತ್ತವೆ. ಈ ನದಿಗಳು ಕೆಳಗಿನ ಯಾವ ನದಿಯ ಉಪನದಿಗಳಾಗಿವೆ?
9 / 20
9. ಈ ಕೆಳಗಿನ ಯಾವ ಹೇಳಿಕೆ/ ಹೇಳಿಕೆಗಳು ಸರಿಯಿದೆ/ಇವೆ? (1) ಹರಪ್ಪವು ಈಗ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದೆ. (2) ಹರಪ್ಪವು ಒಂದು ನಗರ ನೆಲೆಯಾಗಿದೆ. (3) ವಿಶಾಲ ಸ್ನಾನದ ತೊಟ್ಟಿಯು ಮೊಹೆಂಜೊದಾರೋದಲ್ಲಿ ದೊರೆತಿದೆ. ಸರಿ ಉತ್ತರವನ್ನು ಕೆಳಗಿನ ಆಯ್ಕೆಗಳಿಂದ ಆಯ್ದು ಗುರುತಿಸಿ.
10 / 20
10. 1924 ರಲ್ಲಿ ಜಾನ್ ಮಾರ್ಷಲ್ ಸಿಂಧೂ ಕಣಿವೆ ನಾಗರೀಕತೆಯ ಅನ್ವೇಷಣೆಯನ್ನು ಯಾವ ಪತ್ರಿಕೆಯಲ್ಲಿ ಪ್ರಕಟಿಸಿದರು?
11 / 20
11. ಈ ಕೆಳಗಿನವುಗಳಲ್ಲಿ ಯಾವ ಬಂದರು ಸಿಂಧೂ ಸಂಸ್ಕೃತಿಗೆ ಸಂಬಂಧಿಸಿದೆ?
12 / 20
12. ಸಿಂಧೂ ನಾಗರೀಕತೆಯ ಮೊಟ್ಟಮೊದಲ ಅವಶೇಷಗಳು ಉತ್ಪನನವಾದ ಸ್ಥಳ?
13 / 20
13. ಗುರುತಿಸಲಾಗದ ಮಾನವ ಅವಶೇಷಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಸಾವಿನ ವರ್ಷವನ್ನು ನಿರ್ಧರಿಸಲು ಯಾವ ತಂತ್ರವನ್ನು ಬಳಸಬಹುದು?
14 / 20
14. ಸಿಂಧೂ ಕಣಿವೆಯ ಕೆಳಗಿನ ಯಾವ ನೆಲೆ ಕೋಟೆಯನ್ನು ಹೊಂದಿಲ್ಲ?
15 / 20
15. ಉತ್ಖನನ ಸಂದರ್ಭದಲ್ಲಿ ದೊರೆಯುವ ಪುರಾತತ್ವ ಪಳೆಯುಳಿಕೆಗಳನ್ನು ಕೆಳಕಂಡ ಈ ವಿಧಾನದಿಂದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಅವುಗಳ ಕಾಲ ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ?
16 / 20
16. ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ?
17 / 20
17. ಸಿಂಧೂ ನಾಗರೀಕತೆ ಮತ್ತು ಮೆಸಪೊಟೇಮಿಯಾ ನಾಗರೀಕತೆಯ ವ್ಯಾಪಾರ ಸಂಪರ್ಕ ಹೊಂದಿದೆ?
18 / 20
18. ಹರಪ್ಪಾ ನಗರವು ಈಗ ಪಾಕಿಸ್ತಾನದ ಯಾವ ನಗರದ ಬಳಿ ಇದೆ?
19 / 20
19. ಹರಪ್ಪಾ ನಗರವು ಯಾವ ನದಿ ದಂಡೆಯ ಮೇಲೆ ಸ್ಥಾಪಿಸಲ್ಪಟ್ಟಿತು?
20 / 20
20. ಈ ಕೆಳಕಂಡವುಗಳಲ್ಲಿ ಯಾವುದು ಸಿಂಧೂ ನಾಗರೀಕತೆಯ ಸಮಕಾಲೀನ?
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 47%