- ಕರ್ನಾಟಕ ಸರ್ಕಾರಿ ಪಠ್ಯಪುಸ್ತಕ 2024ರ Update ನ ಪ್ರಕಾರ ದಯಾರಾಮ್ ಸಹಾನಿ ಅವರು 1920 ರಲ್ಲಿ ಹರಪ್ಪ ಪ್ರದೇಶವನ್ನು ಹುಡುಕಿದರು.
- ಕರ್ನಾಟಕ ಸರ್ಕಾರಿ ಪಠ್ಯಪುಸ್ತಕ 2024ರ Update ನ ಪ್ರಕಾರ ಆರ್.ಡಿ. ಬ್ಯಾನರ್ಜಿ ಅವರು 1921 ರಲ್ಲಿ ಮೆಹೆಂಜೋದಾರೋ ಪ್ರದೇಶವನ್ನು ಹುಡುಕಿದರು.
- 1924ರ ಸೆಪ್ಟೆಂಬರ್ ತಿಂಗಳಿನಲ್ಲಿ ಚಾರ್ಲ್ಸ್ ಮ್ಯಾಸನ್ ರವರು ದಿ ಇಲ್ಯೂಸ್ಟ್ರೀಟೆಡ್ ಲಂಡನ್ ನ್ಯೂಸ್ ಎಂಬ ಆಂಗ್ಲ ಪತ್ರಿಕೆಯಲ್ಲಿ ಭಾರತದ ಪ್ರಾಚೀನ ನಾಗರಿಕತೆಯ ಸಂಶೋಧನೆಯ ಬಗ್ಗೆ ಪ್ರಕಟಿಸಿದರು.
2024ರ ಮುಂಚಿನ ಪಠ್ಯಪುಸ್ತಕದಲ್ಲಿ ಹರಪ್ಪ- 1921, ಮೆಹೆಂಜೋದಾರೋ – 1922 ಎಂದು ನೀಡಲಾಗಿದೆ. ಈ ಮೇಲಿನ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಿ.