ಸಾಹಿತ್ಯ Test – 1 ಕನ್ನಡ ಭಾಷೆಯ ಹುಟ್ಟು MCQs

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 22-25 | 🥈Silver Medal 18-21| 🥉Bronze Medal 14-17


ಕನ್ನಡ ಸಾಹಿತ್ಯ Test – 1 ದ್ರಾವಿಡ ಭಾಷೆ & ಕನ್ನಡ ಭಾಷೆಯ ಹುಟ್ಟು

1 / 25

1. ದ್ರಾವಿಡ ಭಾಷೆಗೆ ತೌಲನಿಕ ವ್ಯಾಕರಣ ಬರೆದವರು ಯಾರು?

2 / 25

2. ದ್ರಾವಿಡ ಭಾಷೆಗಳಲ್ಲಿ ಮೊತ್ತಮೊದಲ ವ್ಯಾಕರಣ ತಿರುಕ್ಕುರಳ್ [FDA 2005]

3 / 25

3. ಕರ್ಣಾಟಕ ಸಂಸ್ಕೃತಿ ಸಮೀಕ್ಷೆ ಎಂಬ ಗ್ರಂಥವನ್ನು ಬರೆದವರು: [SDA 2008]

4 / 25

4. ಉತ್ತರ ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆ? [Group C 2017]

5 / 25

5. ಭಾಷಾ ವಿಜ್ಞಾನದ ಮೂಲತತ್ವಗಳು ಕೃತಿಯನ್ನು ರಚಿಸಿದವರು ___ [FDA 2019]

6 / 25

6. ದಕ್ಷಿಣ ದ್ರಾವಿಡ ಭಾಷೆಗಳು ಇವು: [KTET 2015]

7 / 25

7. ಕನ್ನಡ ಈ ಭಾಷಾ ವರ್ಗಕ್ಕೆ ಸೇರಿದೆ: [Group C 2023]

8 / 25

8. ಇವು ದಕ್ಷಿಣ ದ್ರಾವಿಡ ಭಾಷೆಗಳು:

9 / 25

9. ದೀರ್ಘಕಾಲದಿಂದಲೂ ಭಾರತದಿಂದ ಹೊರಗೆ ವ್ಯವಹಾರದಲ್ಲಿರುವ ದ್ರಾವಿಡ ಭಾಷೆ: [Group C 2016]

10 / 25

10. ಕನ್ನಡ ಲಿಪಿಯು ಈ ಮೂಲದಿಂದ ಬಂದದ್ದು: [ಸ.ಪ್ರಾಧ್ಯಾಪಕ 2016]

11 / 25

11. ದ್ರಾವಿಡ ಭಾಷೆಗಳಲ್ಲಿ ಅತಿ ಪ್ರಾಚೀನವಾದ ಭಾಷೆ _______ [FDA 2015]

12 / 25

12. ಸಂಸ್ಕೃತ ಭಾಷೆಯ ಪ್ರಭಾವ ಅತಿ ಕಡಿಮೆ ಇರುವ ದ್ರಾವಿಡ ಭಾಷೆ? [Group C 2017]

13 / 25

13. ಕನ್ನಡವು ________ಜನಾಂಗಕ್ಕೆ ಸಂಬಂಧಿಸಿದ ಭಾಷೆಯಾಗಿದೆ. [FDA 1991]

14 / 25

14. ಕನ್ನಡವು _______ ಭಾಷಾ ವರ್ಗಕ್ಕೆ ಸೇರಿದ ಭಾಷೆಯಾಗಿದೆ. [FDA 1997]

15 / 25

15. ʻಕೊಲಾಮಿ’ – ಇದು ಯಾವ ಭಾಷಾವರ್ಗಕ್ಕೆ ಸೇರುತ್ತದೆ? [Group C 2021]

16 / 25

16. ಪೂರ್ವದ ಹಳಗನ್ನಡವು_______ ಭಾಷೆಗೆ ಹತ್ತಿರವಾಗಿದೆ.

17 / 25

17. ದೀರ್ಘಕಾಲದಿಂದಲೂ ಭಾರತದಿಂದ ಹೊರಗೆ ವ್ಯವಹಾರದಲ್ಲಿರುವ ದ್ರಾವಿಡ ಭಾಷೆ: [HSTR 2009]

18 / 25

18. ಕನ್ನಡ ಲಿಪಿಯ ಮೂಲ _____. [Group C 2016]

19 / 25

19. ದ್ರಾವಿಡ ಭಾಷೆಗಳಲ್ಲಿ ಲಿಂಗವ್ಯವಸ್ಥೆಯಿಲ್ಲದ ಭಾಷೆಯ ಉದಾಹರಣೆಯಾಗಿ ಯಾವ ಭಾಷೆಯನ್ನು ಪರಿಗಣಿಸಬಹುದು?

20 / 25

20. ಬ್ರಾಹೂ ಈ ಭಾಷೆಯು ______ ಭಾಷಾ ವರ್ಗಕ್ಕೆ ಸೇರಿದ ಭಾಷೆಯಾಗಿದೆ. [FDA 2005]

21 / 25

21. ತಮಿಳನ್ನು ಹೊರತು ಪಡಿಸಿದರೆ ಪ್ರಾಚೀನತಮವಾದ ದ್ರಾವಿಡ ಭಾಷೆ ______? [FDA 2017]

22 / 25

22. ಕನ್ನಡ ಭಾಷೆಯು ಈ ಭಾಷಾ ವರ್ಗಕ್ಕೆ ಸೇರುತ್ತದೆ. [Group C 2016]

23 / 25

23. ಉತ್ತರ ದ್ರಾವಿಡ ಭಾಷೆಗಳಲ್ಲಿ ಸೇರುವ ಭಾಷೆಗಳೆಂದರೆ: [Group C 2017]

24 / 25

24. ಕಾರ್ನ್ ವಾಲೀಸ್ ಕನ್ನಡ ಶಾಸನ ಸಂಪುಟಗಳನ್ನು ಹೊರತಂದಿದ್ದಾರೆ. [FDA 2008]

25 / 25

25. ಕೆಲವು ಕನ್ನಡ ಅಪೂರ್ವ ಪದಗಳ ಅರ್ಥ & ನಿಷ್ಪತ್ತಿಯನ್ನು ಕುರಿತ ಗ್ರಂಥ ʻಶಬ್ದವಿಹಾರ’ದ ಕರ್ತೃ: [Group C 2017]

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 49%

0%

Related Test Series