Start the Best Preparation
🥇Gold Medal 18-20 | 🥈Silver Medal 15-17 | 🥉Bronze Medal 10-14
ಭೂಗೋಳಶಾಸ್ತ್ರ Test – 2 ಭೂಮಿಯ ಸ್ವರೂಪ
1 / 20
1. ಯಾವ ಖಂಡಗಳಲ್ಲಿ ಮರುಭೂಮಿಗಳಿಲ್ಲ?
2 / 20
2. ಪ್ರಪಂಚದಲ್ಲೇ ಅತಿ ವಿಶಾಲವಾದ ಮರುಭೂಮಿ ಯಾವದು?
3 / 20
3. ಆಫ್ರಿಕಾದ ಪ್ರಸ್ಥಭೂಮಿ ಯಾವುದಕ್ಕೆ ಪ್ರಸಿದ್ಧಿಯಾಗಿದೆ?
4 / 20
4. ಗಂಗಾ ನದಿ ಮುಖಜ ಭೂಮಿಯನ್ನು ಏನೆಂದು ಕರೆಯುತ್ತಾರೆ?
5 / 20
5. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1. ಅಂತರಪರ್ವತ ಪ್ರಸ್ಥಭೂಮಿಗಳು ಸುತ್ತಲೂ ಪರ್ವತ ಸರಣಿಗಳಿಂದ ಸುತ್ತುವರೆದಿರುತ್ತವೆ. 2. ಟಿಬೆಟ್ ಪ್ರಸ್ಥಭೂಮಿ ಒಂದು ಪರ್ವತಪಾದ ಪ್ರಸ್ಥಭೂಮಿಗೆ ಉದಾಹರಣೆಯಾಗಿದೆ. 3. ಖಂಡಾಂತರ ಪ್ರಸ್ಥಭೂಮಿಗಳು ಖಂಡಾಂತರ ಭಾಗ ಮೇಲಕ್ಕೆತ್ತುವಿಕೆ ಅಥವಾ ಶಿಲಾಪಾಕದ ಹರಡುವಿಕೆಯಿಂದ ನಿರ್ಮಾಣವಾಗುತ್ತವೆ. 4. ಪಟಗೋನಿಯ ಪ್ರಸ್ಥಭೂಮಿ ಒಂದು ಖಂಡಾಂತರ ಪ್ರಸ್ಥಭೂಮಿಗೆ ಉದಾಹರಣೆಯಾಗಿದೆ. ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
6 / 20
6. ಪ್ರಪಂಚದ ಅತಿ ಎತ್ತರವಾದ ಶಿಖರ ಯಾವದು?
7 / 20
7. ದಕ್ಷಿಣ ಅಮೆರಿಕಾದಲ್ಲಿ ಸಮಶೀತೋಷ್ಣವಲಯದ ಹುಲ್ಲುಗಾವಲುಗಳನ್ನು ಏನೆಂದು ಕರೆಯುತ್ತಾರೆ?
8 / 20
8. ದಕ್ಷಿಣ ಏಷ್ಯಾದಲ್ಲಿ ಕಂಡು ಬರುವ ದೇಶಗಳ ಸರಿಯಾದ ಗುಂಪು
9 / 20
9. ಪ್ರಪಂಚದಲ್ಲೇ ಅತಿ ವಿಶಾಲವಾದ ಮರುಭೂಮಿ ಯಾವುದು?
10 / 20
10. ಪರ್ಯಾಯ ಪ್ರಸ್ಥಭೂಮಿ ವೃದ್ಯಾಪ್ಯ ಭೂಸ್ವರೂಪಗಳಿಂದ ಕೂಡಿದೆ
11 / 20
11. ಭಾರತದ ಈ ಕೆಳಗಿನ ಯಾವ ಭೌತಿಕ ಪ್ರದೇಶವು ಜ್ವಾಲಾಮುಖಿ ಚಟುವಟಿಕೆಯಿಂದ ರೂಪಿತವಾಗಿದೆ?
12 / 20
12. ಉತ್ತರ ಅಮೆರಿಕಾದಲ್ಲಿ ಸಮಶೀತೋಷ್ಣವಲಯದ ಹುಲ್ಲುಗಾವಲುಗಳನ್ನು ಏನೆಂದು ಕರೆಯುತ್ತಾರೆ?
13 / 20
13. ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸಾಕಷ್ಟು ಮಳೆಯನ್ನು ಪಡೆಯುತ್ತವೆ. ಆದರೆ ದಖನ್ ಪ್ರಸ್ಥಭೂಮಿ ಅಲ್ಪಪ್ರಮಾಣದ ಮಳೆಯನ್ನು ಪಡೆಯುತ್ತದೆ. ಏಕೆ?
14 / 20
14. ಆಸ್ಟ್ರೇಲಿಯಾದಲ್ಲಿ ಸಮಶೀತೋಷ್ಣವಲಯದ ಹುಲ್ಲುಗಾವಲುಗಳನ್ನು ಏನೆಂದು ಕರೆಯುತ್ತಾರೆ?
15 / 20
15. ಟಿಬೇಟಿನ ಪ್ರಸ್ಥಭೂಮಿಯನ್ನು “ಪ್ರಪಂಚದ ಮೇಲ್ಚಾವಣಿ/Roof of the World” ಎಂದು ಕರೆಯಲು ಕಾರಣ
16 / 20
16. ಈ ಕೆಳಗಿನವುಗಳಲ್ಲಿ ಅತೀ ಎತ್ತರದ ಪ್ರಸ್ಥಭೂಮಿ ಯಾವುದು?
17 / 20
17. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1. ಬೊಲಿವಿಯ ಪ್ರಸ್ಥಭೂಮಿ ಒಂದು ಅಂತರಪರ್ವತ ಪ್ರಸ್ಥಭೂಮಿಗೆ ಉದಾಹರಣೆಯಾಗಿದೆ. 2. ಪರ್ವತಪಾದ ಪ್ರಸ್ಥಭೂಮಿಗಳು ಒಂದು ಕಡೆ ಪರ್ವತಗಳಿಂದಲೂ ಮತ್ತು ಇನ್ನೊಂದು ಕಡೆ ಮೈದಾನ ಅಥವಾ ಸಾಗರಗಳಿಂದ ಸುತ್ತುವರಿದಿರುತ್ತವೆ. 3. ಡೆಕ್ಕನ್ ಪ್ರಸ್ಥಭೂಮಿ ಒಂದು ಪರ್ವತಪಾದ ಪ್ರಸ್ಥಭೂಮಿಗೆ ಉದಾಹರಣೆಯಾಗಿದೆ. 4. ಖಂಡಾಂತರ ಪ್ರಸ್ಥಭೂಮಿಗಳು ಸಮುದ್ರ ಮಟ್ಟಕ್ಕಿಂತ ಕಡಿಮೆ ಎತ್ತರದಲ್ಲಿರುತ್ತವೆ. ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
18 / 20
18. ದಖನ್ ಪ್ರಸ್ಥಭೂಮಿಯು ಇದರಿಂದ ನಿರ್ಮಾಣವಾಗಿದೆ?
19 / 20
19. ಸಹರಾ ಮರುಭೂಮಿ ಯಾವ ಖಂಡದಲ್ಲಿದೆ?
20 / 20
20. ಭಾರತದ ವಾಯವ್ಯ ಭಾಗದಲ್ಲಿರುವ ಉಷ್ಣವಲಯದ ಮರುಭೂಮಿ ಯಾವದು?
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 0%