CDP Test – 1 ಬೆಳವಣಿಗೆ ಮತ್ತು ವಿಕಾಸ

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 22-25 | 🥈Silver Medal 18-21| 🥉Bronze Medal 14-17


CDP Test – 1 ಬೆಳವಣಿಗೆ

1 / 30

1. ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಸಂವೇಗಾತ್ಮಕ ಆಯಾಮಗಳ ಸಂಪೂರ್ಣ ವಿಕಾಸ ಪ್ರಾರಂಭದಿಂದ ಅಂತ್ಯದವರೆಗೆ ನಡೆಯುವ ಪ್ರಕ್ರಿಯೆ ಸೂಚಿಸುವುದು

2 / 30

2. ಶಿರಪಾದಭಿಮುಖ ವಿನ್ಯಾಸವು ಈ ಕೆಳಗಿನ ಯಾವುದಕ್ಕೆ ಅನ್ವಯಿಸುತ್ತದೆ

3 / 30

3. ಈ ಕೆಳಗಿನವುಗಳಲ್ಲಿ ಯಾವುದು ವಿಕಾಸದ ತತ್ವವಲ್ಲ

4 / 30

4. ಅಭಿವೃದ್ಧಿಯಿಂದ ಹೊರಗಿರುವ ಪ್ರತಿಯೊಂದು ಅಂಶವು ಇನ್ನೊಂದರ ಮೇಲೆ ಅವಲಂಬಿತವಾಗಿದೆ ಮತ್ತು ಇತರ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಹೇಳಿಕೆಯು ಅಭಿವೃದ್ಧಿಯ ಯಾವ ತತ್ವಕ್ಕೆ ಸಂಬಂಧಿಸಿದೆ.

5 / 30

5. ಆರ್ಯನ್ ಎಂಬ ಮಗು ಎರಡೂವರೆ ವರ್ಷಗಳ ನಂತರ ತನ್ನ ಬಲ ಅಥವಾ ಎಡಗೈ ಪ್ರಾಧಾನ್ಯತೆಯನ್ನು ಪ್ರದರ್ಶಿಸುತ್ತದೆ ಇದು

6 / 30

6. ಬೆಳವಣಿಗೆ ಅರ್ಥ

7 / 30

7. ವಿಕಾಸದ ಅಪೇಕ್ಷಿತ ಪರಿಣಾಮ

8 / 30

8. ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?

9 / 30

9. ವಿಕಾಸ ಎಂಬ ಪ್ರಕ್ರಿಯೆ ______ & _________

10 / 30

10. ಆರ್ಯನ್ ಪ್ರತಿಯೊಂದು ಪಾಠವನ್ನು ಅತ್ಯಂತ ವೇಗವಾಗಿ ಕಲಿಯುತ್ತಾನೆ, ಆದರೆ ಅವನ ಸ್ನೇಹಿತ ಅದೇ ಪಾಠವನ್ನು ಕಲಿಯಲು ನಿಧಾನ ಪ್ರವೃತ್ತಿಯನ್ನು ಅನುಸರಿಸುತ್ತಾನೆ ಇದು ಸೂಚಿಸುವುದು

11 / 30

11. ಒಂದು ಚಂಡನ್ನು ಹಿಡಿಯಬೇಕಾದಾಗ ಮಗು ತನ್ನ ಕೈಗಳನ್ನು ಅಗಲಿಸಿಕೊಂಡು ಬೆರಳುಗಳ ಸಂಯೋಗದೊಂದಿಗೆ ಹಿಡಿಯಲು ಪ್ರಾರಂಭಿಸುತ್ತದೆ ಇದನ್ನು_______ ಎನ್ನುವರು

12 / 30

12. ವಿಕಾಸವು ಶೈಶಾವಸ್ಥೆಯಲ್ಲಿ ವೇಗವಾಗಿ, ಬಾಲ್ಯಾವಸ್ಥೆಯಲ್ಲಿ ನಿಧಾನವಾಗಿ, ಕಿಶೋರಾವಸ್ಥೆಯಲ್ಲಿ ವೇಗವಾಗಿ ಸಾಗುವ ಪ್ರಕ್ರಿಯೆ

13 / 30

13. ದೈಹಿಕ ವಿಕಾಸವು ಇದನ್ನು ಒಳಗೊಂಡಿದೆ

14 / 30

14. ವಿಕಾಸವು ಶಿರದಿಂದ ಪಾದ, ಕೇಂದ್ರದಿಂದ ಪರಿಧಿಯ ಕಡೆಗೆ ಸಾಗುತ್ತದೆ ಎಂಬ ಸಿದ್ಧಾಂತವನ್ನು ಸ್ಪಷ್ಟಪಡಿಸಿದ ಮನೋವಿಜ್ಞಾನಿ

15 / 30

15. ವಿಕಾಸ ಎಂದರೆ

16 / 30

16. ಶಿರಪಾದಭಿಮುಖ ವಿಕಾಸವು

17 / 30

17. ವಿಕಾಸದ ಅರ್ಥ

18 / 30

18. ಮಾನವನ ವಿಕಾಸದ ಆಯಾಮಗಳು

19 / 30

19. ಒಬ್ಬ ಹುಡುಗಿಯು 10 ವರ್ಷ ವಯಸ್ಸಿನಲ್ಲಿ ಮುಟ್ಟನ್ನು ಹೊಂದಬಹುದು ಮತ್ತು ಇನ್ನೊಂದು ಹುಡುಗಿ 13 ವರ್ಷಕ್ಕೆ ಮುಟ್ಟನ್ನು ಹೊಂದಬಹುದು ಬೆಳವಣಿಗೆಯ ತತ್ವಕ್ಕೆ ಉದಾಹರಣೆಯಾಗಿದೆ

20 / 30

20. ಮಗುವಿನ ಬೆಳವಣಿಗೆಯ ತತ್ವವನ್ನು ಅರ್ಥಮಾಡಿಕೊಳ್ಳುವುದು ಶಿಕ್ಷಕರಿಗೆ ಈ ಕೆಳಗಿನ ಯಾವುದಕ್ಕೆ ಸಹಾಯ ಮಾಡುತ್ತದೆ

21 / 30

21. ವ್ಯಕ್ತಿಯಲ್ಲಿ ಕಂಡುಬರುವ ಪರಿಮಾಣಾತ್ಮಕ ಬದಲಾವಣೆಯನ್ನು ________ ಎಂದು ಕರೆಯುತ್ತಾರೆ.

22 / 30

22. ಸಿದ್ಧತೆಯ ಕಡೆಗೆ ಕೊಂಡೊಯ್ಯುವ ಆಂತರಿಕ ಬದಲಾವಣೆ

23 / 30

23. ವಿಕಾಸವು ಈ ಕೆಳಗಿನ ರೀತಿಯಲ್ಲಿ ಕಂಡು ಬರುತ್ತದೆ

24 / 30

24. ಬೆಳವಣಿಗೆಯು ಈ ಹಂತದಿಂದ ಪ್ರಾರಂಭವಾಗುತ್ತದೆ

25 / 30

25. ಮಾನವನಲ್ಲಿ ವಿಕಾಸ ಯಾವಾಗ ಕಾಣಿಕೊಳ್ಳುತ್ತದೆ?

26 / 30

26. ಇದು ನಡವಳಿಕೆ ಬದಲಾವಣೆಯ ಪ್ರಕ್ರಿಯೆಯಾಗಿದ್ದು, ವಯಸ್ಸಿನೊಂದಿಗೆ ಮುಂದುವರಿಯೋದಿಲ್ಲ ಆದರೆ ಜೀವನದುದ್ದಕ್ಕೂ ಕಂಡು ಬರುತ್ತದೆ

27 / 30

27. ವ್ಯಕ್ತಿಗತ ವಿಕಾಸಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

28 / 30

28. ಮಗುವಿನ ಸಾಮಾಜಿಕ ವಿಕಾಸದ ಮೇಲೆ ಪ್ರಭಾವ ಬೀರುವ ಕಾರಕ

29 / 30

29. ಸೃಜನಾತ್ಮಕತೆ, ಸಂವೇದನೆ, ಸಾಮಾನ್ಯೀಕರಣ, ಏಕಾಗ್ರತೆ ಒಳಗೊಂಡಿರುವ ಆಯಾಮ

30 / 30

30. ಬೆಳವಣಿಗೆ ಮತ್ತು ವಿಕಾಸಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 57%

0%

Related Test Series