Start the Best Preparation
🥇Gold Medal 18-20 | 🥈Silver Medal 15-17 | 🥉Bronze Medal 10-14
ಜೀವಶಾಸ್ತ್ರ Test – 1 ಜೀವಕೋಶಗಳ ಅಧ್ಯಯನ
1 / 20
1. ಕ್ರೋಮೆಟೊಗ್ರಫಿ ಎಂದರೆ?
2 / 20
2. ಬಯಲು ಜಮೀನಿನಲ್ಲಿನ ನೀರು ಗಿಡದ ಎಲೆಗಳನ್ನು ಈ ವಿಧಾನದಿಂದ ತಲುಪುತ್ತದೆ.
3 / 20
3. ಭಾರತೀಯ ವಿಜ್ಞಾನ ಸಂಸ್ಥೆಯು ಯಾವಾಗ ಸ್ಥಾಪಿಸಲಾಯಿತು?
4 / 20
4. ಭೂಮಿಯ ಉಗಮದ ಹಂತದಲ್ಲಿ ವಾತಾವರಣ ಹೊಂದಿಲ್ಲದಿರುವುದು?
5 / 20
5. ಒಂದೇ ಕೋಶಮೂಲದಿಂದ ಉತ್ಪತ್ತಿಯಾದ ಕೋಶ ಸಮೂಹವನ್ನು ____ ಎನ್ನುತ್ತಾರೆ.
6 / 20
6. ವೆಂಕಟರಾಮನ್ ರಾಮಕೃಷ್ಣನ್ ಹಾಗೂ ಅವರೊಂದಿಗೆ ಕೆಲಸ ಮಾಡಿದವರಿಗೆ 2009ರಲ್ಲಿ ನೊಬೆಲ್ ಬಹುಮಾನ ದೊರೆಯಿತು. ರೈಬೋಸೋಮ್ಗಳ ರಾಚನೆಯ ವಿಶಿಷ್ಟತೆಯನ್ನು ಕುರಿತು ಅವರು ಸಂಶೋಧನೆ ಮಾಡಿದರು. ಇದಕ್ಕಾಗಿ ಅವರು ಬಳಸಿದ ಪ್ರಾಯೋಗಿಕ ಜೀವಿ ಯಾವುದು?
7 / 20
7. ಜೀವಕೋಶದಲ್ಲಿನ ಬೀಜ ಕೇಂದ್ರದ ಹೊರತಾಗಿ ಯಾವುದು (DNA)ಯನ್ನು ಹೊಂದಿರುತ್ತದೆ?
8 / 20
8. ಯೂಕ್ಯಾರಿಯೋಟಿಕ್ ಕೋಶ ಎಂದರೇನು?
9 / 20
9. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
10 / 20
10. ಆಧುನಿಕ ಔಷಧಿಶಾಸ್ತ್ರದ ಪಿತಾಮಹ ಯಾರು?
11 / 20
11. ಜೀವಕೋಶಗಳು ಪೂರ್ಣ ____ ಅನುಭವಿಸಿದಾಗ ಅದು ಆಮ್ಲಜನಕದ ಕೊರತೆಗೆ ದಾರಿ ಮಾಡಿಕೊಡುತ್ತದೆ.
12 / 20
12. ಈ ಮುಂದಿನ ಸಸ್ಯಕೋಶ ಅಂಗಗಳು ಮತ್ತು ಅವುಗಳ ನಿರ್ದಿಷ್ಟ ಕಾರ್ಯಗಳನ್ನು ಪರಿಗಣಿಸಿ.
ಈ ಮೇಲಿನವುಗಳಲ್ಲಿ ಸರಿಯಾಗಿ ಹೊಂದಿಸಲಾದ ಜೋಡಿಗಳು ಯಾವುದು /ವು?
13 / 20
13. ಜೀವಕೋಶದ “ಶಕ್ತಿ ಗೃಹ” ಯಾವುದು?
14 / 20
14. ಜೀವಕೋಶದಲ್ಲಿ ಪ್ರೋಟೀನ್ ಸಂಯೋಜನೆ ನಡೆಯುವುದು.
15 / 20
15. ಟಿಷ್ಯೂ ಕಾಗದವು ಶಾಯಿಯನ್ನು ಹೇಗೆ ಹೀರಿಕೊಳ್ಳುತ್ತದೆ?
16 / 20
16. ಹೀರುಕಾಗದವು ಶಾಯಿಯನ್ನು ಹೀರುವ ಕ್ರಿಯೆಯು ಇದನ್ನು ಒಳಗೊಳ್ಳುತ್ತದೆ.
17 / 20
17. ಈ ಕೆಳಗಿನವುಗಳಲ್ಲಿ ಲೋಮನಾಳಾಕರ್ಷಣೆಗೆ ಕಾರಣವಾಗದ್ದು ಯಾವುದು?
18 / 20
18. ಜೀವಕೋಶಗಳು ಜೀವನದ ಮೂಲಭೂತ ಘಟಕಗಳಾಗಿವೆ. ಈ ಕೆಳಗಿನವುಗಳಲ್ಲಿ ಯಾವುದು ಜೀವಕೋಶದಲ್ಲಿದೆ?
19 / 20
19. ಜೀವಕೋಶದೊಳಗಿನ ಲೋಳೆಯಂತಹ ವಸ್ತು ಯಾವುದು?
20 / 20
20. ಸಸ್ಯಕೋಶಗಳು ಪ್ರಾಣಿಕೋಶಕ್ಕಿಂತ ವಿಭಿನ್ನವಾಗಿ ಹೊಂದಿರುವಂತಹದ್ದು?
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 50%