Start the Best Preparation
🥇Gold Medal 26-30 | 🥈Silver Medal 21-25 | 🥉Bronze Medal 15-20
KTET ಶೈಕ್ಷಣಿಕ ಮನೋವಿಜ್ಞಾನ – 2014
1 / 30
1. ವರ್ತನಾ ಸಮಸ್ಯೆಯ ಮಕ್ಕಳನ್ನು ಅಧ್ಯಯನ ಮಾಡುವ ವಿಧಾನ ಯಾವುದು?
2 / 30
2. ಈ ಕೆಳಗಿನ ಯಾವ ಉದಾಹರಣೆಯು ಕ್ರಿಯಾ ಪ್ರಸೂತ ಅನುಬಂಧ ಕಲಿಕೆಯನ್ನು ಒಳಗೊಂಡಿದೆ?
3 / 30
3. ತರುಣತ ವಿಕಾಸಾತ್ಮಕ ಕಾರ್ಯಗಳನ್ನು ಪರಿಚಯಿಸಿದವರು ಯಾರು?
4 / 30
4. ವಿಷಯ ಪ್ರಚೋದಕ ಪರೀಕ್ಷೆಯ (TAT) ಅಳೆಯುವುದು
5 / 30
5. ಬುದ್ಧಿಶಕ್ತಿಯ ಕಾರ್ಯನಿರ್ವಹಣಾ ಪರೀಕ್ಷೆಯ ಮೂಲಕ ಅಳೆಯಲ್ಪಡುವ ಸಾಮರ್ಥ್ಯ
6 / 30
6. ಮೆದುಳನ್ನು ಕಾರ್ಯಪಟುಗೊಳಿಸುವ ತಂತ್ರವನ್ನು ಈ ವಿದ್ಯಾರ್ಥಿಗಳಿಗೆ ಉಪಯೋಗಿಸುವರು
7 / 30
7. ಸೃಜನಶೀಲತೆಯು ಯಾವ ಅಂಶದ ಮೇಲೆ ಅವಲಂಬಿತವಾಗಿದೆ?
8 / 30
8. ಒಂದು ಯಂತ್ರವನ್ನು ರಿಪೇರಿ ಮಾಡುವ ತಂತ್ರವು, ಒಂದು ಕಾರನ್ನು ಓಡಿಸಲು ನೆರವಾಗುವುದಿಲ್ಲ, ಇದು ಯಾವ ರೀತಿಯ ಕಲಿಕೆಯ ವರ್ಗಾವಣೆ?
9 / 30
9. ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು
10 / 30
10. ವರ್ತನೆಯನ್ನು ಅತ್ಯಂತ ವಸ್ತುನಿಷ್ಠ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಧಾನ:
11 / 30
11. ಜೀನ್ ಪಿಯಾಜೆಯವರ ಜ್ಞಾನಾತ್ಮಕ ಬೆಲವಣಿಗೆಯ ಮೂರಣೆ ಹಂತವು
12 / 30
12. ಸಾಮಾಜಿಕ – ಸಾಂಸ್ಕೃತಿಕ ಸಿದ್ಧಾಂತವನ್ನು ನೀಡಿದವರು
13 / 30
13. ಸ್ಮೃತಿಯ ಪ್ರಕ್ರಿಯೆಯಲ್ಲಿನ ಹಂತಗಳ ಅನುಕ್ರಮವು
14 / 30
14. ಜ್ಞಾನಾತ್ಮಕ ವಿಕಾಸದ ಯುವ ಹಂತದಲ್ಲಿ ತಾರ್ಕಿಕ ಚಿಂತನೆ ಸಂಪೂರ್ಣವಾಗಿ ವಿಕಾಸಗೊಳ್ಳುತ್ತದೆ?
15 / 30
15. ಬುದ್ದಿಶಕ್ತಿ ಸೂಚ್ಯಾಂಕದ ಹಂಚಿಕೆಯನ್ನು ಪ್ರತಿನಿಧಿಸುವ ರೇಖೆಯು
16 / 30
16. ಈ ಕೆಳಗಿನವುಗಳಲ್ಲಿ ಯಾವುದು ಬೆಳವಣಿಗೆಯ ಗುಣಲಕ್ಷಣ?
17 / 30
17. ಬಡಮಕ್ಕಳನ್ನು ಶಾಲೆಗೆ ಆಕರ್ಷಿಸಲು ಅನುಸರಿಸುವ ಪರಿಣಾಮಕಾರಿ ವಿಧಾನವೆಂದರೆ
18 / 30
18. ಡಿಸ್‌ಕ್ಯಾಲ್ಕುಲಿಯಂ ಎಂಬ ಸಮಸ್ಯೆಯು ಯಾವುದಕ್ಕೆ ಸಂಬಂಧಿಸಿದೆ?
19 / 30
19. ಶಾಸ್ತ್ರೀಯ ಕಲಿಕೆಯನ್ನು ಪ್ರತಿಪಾದಿಸಿದವರು
20 / 30
20. ತರುಣದ ಸಾಮಾಜಿಕ ವಿಕಾಸಕ್ಕೆ ಉದಾಹರಣೆ ಎಂದರೆ
21 / 30
21. ಆನುವಂಶೀಯ ಗುಣಗಳನ್ನು ತಲೆಮಾರಿಗೆ ಕೊಂಡುಯ್ಯೂವ ನಿಜವಾದ ಜೈವಿಕ ಅಂಶಗಳು:
22 / 30
22. ಮಾನಸಿಕ ವಯಸ್ಸಿನ ಪರಿಕಲ್ಪನೆಯನ್ನು ಮೊಟ್ಟ ಮೊದಲು ಪರಿಚಯಿಸಿದವರು ಯಾರು?
23 / 30
23. ಸೈಕಲ್ ಕಲಿಕೆಯು ಈ ಕೆಳಗಿನ ಯಾವ ಕಲಿಕಾ ವಿಧಾನಕ್ಕೆ ಉದಾಹರಣೆಯಾಗಿದೆ?
24 / 30
24. ಲಿಂಗ ತಾರತಮ್ಯಕ್ಕೆ ಕಾರಣವಾದ ಪ್ರಮುಕ ಅಂಶವೆಂದರೆ
25 / 30
25. ಶಾಲೆಗಳಲ್ಲಿ ಸಾಮಾನ್ಯ ಮಕ್ಕಳೊಡನೆ ವಿಶೇಷ ಮಕ್ಕಳನ್ನು ಸೇರಿಸಿ ನೀಡುವ ಶಿಕ್ಷಣವು
26 / 30
26. ಒಬ್ಬ ಪೋಷಕನು ತಮ್ಮ ಐದು ವರ್ಷದ ಮಗುವನ್ನು ಒಂದನೇ ತರಗತಿಗೆ ಪ್ರವೇಶ ದಾಖಲಾತಿ ಮಾಡಲು ಬಯಸಿದರೆ, ಅವನಿಗೆ ನೀವು ನೀಡುವ ಸಲಹೆಯು ಈ ಕೆಳಗಿನ ಯಾವ ಅಂಶದ ಮೇಲೆ ಅವಲಂಬಿತವಾಗಿರುತ್ತದೆ?
27 / 30
27. ವಿದ್ಯಾರ್ಥಿ ಮೋಹನನ ದೈಹಿಕ ವಯಸ್ಸು 10 ವರ್ಷಗಳಾಗಿದ್ದು, ಅವನ ಮಾನಸಿಕ ವಯಸ್ಸು 8 ವರ್ಷಗಳಾಗಿದ್ದರೆ, ಅವನ ಬುದ್ಧಿ ಶಕ್ತಿ ಸೂಚ್ಯಂಕವು
28 / 30
28. ಈ ಕೆಳಗಿನ ಯಾವುದನ್ನು ಕ್ರಿಯಾ ಸಂಶೋಧಕನ ಕಣ್ಣು ಎಂದು ಕರೆಯುತ್ತಾರೆ?
29 / 30
29. ಕೆಳಗಿನ ಯಾವ ಒಂದು ಜೊತೆಯ ಅಂಶಗಳನ್ನು ಒಂದೇ ನಾಣ್ಯದ ಎರಡು ಮುಖಗಳುʼ ಎಂದು ಪರಿಗಣಿಸಲಾಗಿದೆ?
30 / 30
30. ʼಅತ್ಯಹಂʼ ಈ ತತ್ವದಿಂದ ಪ್ರಭಾವಿಸಲ್ಪಟ್ಟಿದೆ.
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 66%
Restart quiz
Please click the stars to rate the quiz