CA September 10

0%

Report a question

You cannot submit an empty report. Please add some details.

Start the Best Preparation

🥇Gold Medal 19-20 | 🥈Silver Medal 15-18 | 🥉Bronze Medal 11-14


Test - 1 ಕನ್ನಡ ವ್ಯಾಕರಣಕಾರರು

1 / 20

1. ಕಾವ್ಯಾವಲೋಕನ ಗ್ರಂಥವು ಏನನ್ನು ಒಳಗೊಂಡಿದೆ?

2 / 20

2. ʻಕರ್ನಾಟಕ ಲಕ್ಷಣ ಶಬ್ದಶಾಸ್ತ್ರʼ ಎಂಬ ಕೃತಿ ಯಾರು ಬರೆದರು?

3 / 20

3. ಸಂಸ್ಕೃತ ಭಾಷೆಯನ್ನು ಯಾವ ಲಿಪಿಯಲ್ಲಿ ಬರೆಯಲಾಗುತ್ತದೆ?

4 / 20

4. ʻಶಬ್ದಮಣಿದರ್ಪಣʼದ ಪ್ರಕಾರ ಅಕ್ಷರವನ್ನು ಕೇಶಿರಾಜನು ಏನೆಂದು ಕರೆಯುತ್ತಾನೆ?

5 / 20

5. ಕನ್ನಡದ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಕೇಶಿರಾಜನು ಹೇಳಿದ್ದಾನೆ?

6 / 20

6. ʻಶಬ್ದಮಣಿದರ್ಪಣʼ ಗ್ರಂಥವು ಯಾವ ಶತಮಾನದಲ್ಲಿ ಬರೆಯಲ್ಪಟ್ಟಿತು?

7 / 20

7. ಹೇಳಿಕೆ 1: ʻಶಬ್ದಮಣಿದರ್ಪಣʼ ಕೃತಿಯು ಕೇಶಿರಾಜನಿಂದ ರಚಿಸಲ್ಪಟ್ಟ ಹಳೆಗನ್ನಡ ವ್ಯಾಕರಣ ಗ್ರಂಥವಾಗಿದೆ. ಹೇಳಿಕೆ 2: ʻಶಬ್ದಮಣಿದರ್ಪಣʼ ಕೃತಿಯನ್ನು 1868ರಲ್ಲಿ ಮೊಟ್ಟಮೊದಲು ರೆವೆರಂಡ್ ಕಿಟ್ಟೆಲ್ ಸಂಪಾದಿಸಿದರು.

8 / 20

8. "ವ್ಯಾಕರಣಶಾಸ್ತ್ರ" ಎಂಬ ಪದದ ಅರ್ಥ ಏನು?

9 / 20

9. 2ನೇ ನಾಗವರ್ಮನ ಕಾಲ ಎಷ್ಟು?

10 / 20

10. ʻಶಬ್ದಮಣಿದರ್ಪಣʼದ ಪರಿಷ್ಕೃತ ಆವೃತ್ತಿಯನ್ನು 1958ರಲ್ಲಿ ರಚಿಸಿದವರು ಯಾರು?

11 / 20

11. 2ನೇ ನಾಗವರ್ಮನು ಸಮಾನತೆಯನ್ನು ಹೊಂದಿದ್ದ ಕವಿಗಳು ಯಾರು?

12 / 20

12. ಭಟ್ಟಾಕಳಂಕನು ʻಶಬ್ದಾನುಶಾಸನʼ ಸೂತ್ರಗಳಿಗೆ ಬರೆದ ವ್ಯಾಖ್ಯಾನವನ್ನು ಏನೆಂದು ಕರೆಯುತ್ತಾರೆ?

13 / 20

13. 2ನೇ ನಾಗವರ್ಮ ಮತ್ತು ಕೇಶಿರಾಜನ ನಂತರ ಕನ್ನಡಕ್ಕೆ ವ್ಯಾಕರಣ ಗ್ರಂಥ ರಚಿಸಿದ 3ನೆಯ ಪಂಡಿತ ಯಾರು?

14 / 20

14. ಕೇಶಿರಾಜನಿಗೆ ಯಾವ ಬಿರುದುಗಳು ಲಭಿಸಿದ್ದವು?

15 / 20

15. "ಶಬ್ದಸ್ಮೃತಿ"ಯಲ್ಲಿ ಎಷ್ಟು ಪ್ರಮುಖ ಭಾಗಗಳು ಉಲ್ಲೇಖಿಸಲಾಗಿದೆ?

16 / 20

16. ಕೇಶಿರಾಜನ 'ಶಬ್ದಮಣಿದರ್ಪಣ' ಮೊಟ್ಟ ಮೊದಲ ಬಾರಿಗೆ ಪ್ರಕಟಿಸಿದವರು ಯಾರು?

17 / 20

17. ಕನ್ನಡದ ಅಸಾಧಾರಣ ಲಕ್ಷಣಗಳಲ್ಲಿ ಯಾವುದು ಒಂದು ಎಂದು ಕೇಶಿರಾಜನು ಹೇಳುತ್ತಾನೆ?

18 / 20

18. ಕನ್ನಡ ವ್ಯಾಕರಣಕ್ಕೆ ಯಾರು ಪ್ರಮುಖವಾಗಿ ಕೊಡುಗೆ ನೀಡಿದರು?

19 / 20

19. ಹೇಳಿಕೆ 1: 2ನೇ ನಾಗವರ್ಮನು ಕ್ರಿ. ಶ. 1042ರಲ್ಲಿ ಕನ್ನಡ ವ್ಯಾಕರಣದ ಮೇಲೆ ಮಹತ್ವದ ಗ್ರಂಥಗಳನ್ನು ರಚಿಸಿದರು. ಹೇಳಿಕೆ 2: "ಕರ್ನಾಟಕ ಭಾಷಾಭೂಷಣ" ಕೃತಿಯು ಕೇವಲ ಕನ್ನಡ ಕಾವ್ಯದ ಅಲಂಕಾರಶಾಸ್ತ್ರವನ್ನು ಒಳಗೊಂಡಿದೆ.

20 / 20

20. ಕೇಶಿರಾಜ ಬರೆದ ವ್ಯಾಕರಣ ಕೃತಿ

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

0%