ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ Food Corporation of India / ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಾಚಮನ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖೆಯು ನಿಗಡಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ.
ನೇಮಕಾತಿ ಇಲಾಖೆ: ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾ
ಸ್ಥಳ: ಪಂಜಾಬ್
ವೇತನ ಶ್ರೇಣಿ:
23,300 -64,000 ಇದರ ಜೊತೆಗೆ ಇತರೆ ಭತ್ಯೆಗಳು
ನೇಮಕಾತಿ ಹುದ್ದೆಗಳು
- ವಾಚ್‌ಮನ್
ಶೈಕ್ಷಣಿಕ ವಿದ್ಯಾರ್ಹತೆ:
ವಾಚ್‌ಮನ್ ಹುದ್ದೆಗೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು 8ನೇ ತರಗತಿ ಉತ್ತಿರ್ಣರಾಗಿರಬೇಕು. ಸೆಕ್ಯುರಿಟಿ ಗಾರ್ಡ್ ಹುದ್ದೆಗೆ 5ನೇ ತರಗತಿ ಪಾಸ್ ಆಗಿರಬೇಕು.
ವಿಷಯ | ದಿನಾಂಕ |
ಪ್ರಾರಂಭ ದಿನಾಂಕ | 10/10/2021 |
ಕೊನೆಯ ದಿನಾಂಕ | 10/11/2021 |
ವಯೋಮಿತಿ: 1/9/2021ಕ್ಕೆ ಅನ್ವಯವಾಗುವಂತೆ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಅರ್ಜಿ ಶುಲ್ಕ:
SC, ST, ಮಾಜಿ ಸೈನಿಕ, ಮಹಿಳಾ ಅರ್ಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅರ್ಭರ್ಥಿಗಳಿಗೆ 250 ರೂಪಾಯಿ. ಅರ್ಜಿಶುಲ್ಕವನ್ನು ಆನ್‌ಲೈನ ಅಥವಾ ಚಲನ ಮೂಲಕ ಪಾವತಿಸಬಹುದು.
ಆಯ್ಕೆ ವಿಧಾನ:
1. ಲಿಖಿತ ಪರೀಕ್ಷೆ
2. 1: 3 ರ ಅನುಪಾತದಲ್ಲಿ ಫಿಜಿಕಲ್ ಎಂಡ್ಯೂರೆನ್ಸ್ ಟೆಸ್ಟ್