You are currently viewing PUC ಪಾಸದವರಿಗೆ ಭಾರತಿಯ ನೌಕಾಪಡೆಯಲ್ಲಿ 2500 ಹುದ್ದೆಗಳು | Indian Navy Recruitment 2021

PUC ಪಾಸದವರಿಗೆ ಭಾರತಿಯ ನೌಕಾಪಡೆಯಲ್ಲಿ 2500 ಹುದ್ದೆಗಳು | Indian Navy Recruitment 2021

ಭಾರತಿಯ ನೌಕಾಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೋರಡಿಸಲಾಗಿದ್ದು, ಆಸಕ್ತ ಮತ್ತು ಅಭ್ಯರ್ಥಿಗಳು ಇಲಾಖೆಯು ನಿಗಡಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಂದರೆ  25/10/2021 ರ ಒಳಗಾಗಿ ಆನ್ ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದು.  ಇನ್ನು ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ. 

ನೇಮಕಾತಿ ಇಲಾಖೆ: ಭಾರತಿಯ ನೌಕಾಪಡೆ | Indian Navy

ಸ್ಥಳ: ಭಾರತದಾದ್ಯಂತ ? ಭಾರತದ ಯಾವುದೇ ಜಾಗ

ವೇತನ ಶ್ರೇಣಿ
ತರಬೇತಿ ವೇಳೆಯಲ್ಲಿ 14,600/- ನಂತರ 21,700-69,100 ಇದರ ಜೊತೆಗೆ ಇತರೆ ಭತ್ಯೆಗಳು
ನೇಮಕಾತಿ ಹುದ್ದೆಗಳು

  • ಆರ್ಟಿಫಿಕರ್ ಅಪ್ರೆಂಟಿಸ್​ಗೆ ನಾವಿಕರು / Artificer Apprentice (AA) -500 ಹುದ್ದೆಗಳು
  • ಸೀನಿಯರ್ ಸೆಕೆಂಡರಿ ನೇಮಕಾತಿ / Senior Secondary Recruits (SSR) -2000 ಹುದ್ದೆಗಳು
    ಒಟ್ಟು ಹುದ್ದೆಗಳ ಸಂಖ್ಯೆ 2500

ಶೈಕ್ಷಣಿಕ ವಿದ್ಯಾರ್ಹತೆ:
ಆರ್ಟಿಫಿಕರ್ ಅಪ್ರೆಂಟಿಸ್ಗೆ ನಾವಿಕರು / Artificer Apprentice: AA- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಶೇ.60 ರಷ್ಟು ಅಂಕಗಳೊಂದಿಗೆ  10+2ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ & ಭೌತಶಾಸ್ತ್ರದ ಜೊತೆಗೆ ಕೆಮಿಸ್ಟ್ರಿ ಅಥವಾ ಬಯಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಒಂದನ್ನು ಕಡ್ಡಾಯವಾಗಿ ಓದಿರಬೇಕು.

ಸೀನಿಯರ್ ಸೆಕೆಂಡರಿ ನೇಮಕಾತಿ / Senior Secondary Recruits: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಅಭ್ಯರ್ಥಿಗಳು ಕಡ್ಡಾಯವಾಗಿ ಶೇ.60 ರಷ್ಟು ಅಂಕಗಳೊಂದಿಗೆ 10+2ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ & ಭೌತಶಾಸ್ತ್ರದೊಂದಿಗೆ ಕೆಮಿಸ್ಟ್ರಿ ಅಥವಾ ಬಯಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಓದಿರಬೇಕು.

ವಿಷಯದಿನಾಂಕ
ಪ್ರಾರಂಭ ದಿನಾಂಕ16/10/2021
ಕೊನೆಯ ದಿನಾಂಕ25/10/2021

 ವಯೋಮಿತಿ: ಅಭ್ಯರ್ಥಿಗಳು ಫೆಬ್ರವರಿ /1 /2002 ರಿಂದ ಜನವರಿ/31/2005 ಒಳಗೆ ಜನಿಸಿರಬೇಕು.

ಆಯ್ಕೆ ವಿಧಾನ:

1. ಲಿಖಿತ ಪರೀಕ್ಷೆ (ಹಿಂದಿ / ಇಂಗ್ಲೀಷ)
2. ದೇಹದಾಡ್ಯತಾ ಪರೀಕ್ಷೆ: 7ನಿಮಿಷಗಳಲ್ಲಿ 1.6 ಕಿ.ಮೀ ಓಟ, 20 ಸ್ಕ್ವಾಟ್ಸ್‌, 10 ಪುಶ್‌ಅಪ್ಸ್‌
3. ವೈದ್ಯಕೀಯ ಪರೀಕ್ಷೆ : 157 Cms ಎತ್ತರ, ಎದೆಯನ್ನು ಹಿಗ್ಗಿಸಿದಾಗ 5cms ಹಿಗ್ಗುವಂತಿರಬೇಕು, 

ಇಲಾಖೆಯ ಅಧಿಕೃತ ನೊಟಿಪಿಕೇಷನ್

ಇಲಾಖೆಯ ಅಧಿಕೃತ ವೆಬ್ ಸೈಟ್‌