You are currently viewing ಗ್ರಾಮ ಪಂಚಾಯಿತಿ ಕಾಯಕ ಮಿತ್ರ ಹುದ್ದೆಗಳಿಗೆ ಅರ್ಜಿ ಆಹ್ವಾನ| Gram Panchayithi kayka mitra huddehlige arji ahvana 2021 Apply Online

ಗ್ರಾಮ ಪಂಚಾಯಿತಿ ಕಾಯಕ ಮಿತ್ರ ಹುದ್ದೆಗಳಿಗೆ ಅರ್ಜಿ ಆಹ್ವಾನ| Gram Panchayithi kayka mitra huddehlige arji ahvana 2021 Apply Online

ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಗ್ರಾಮ ಪಂಚಾಯಿತ್ ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಗ್ರಾಮ ಕಾಯಕ ಹುದ್ದೆಗಳ ಭರ್ತಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು: ಗ್ರಾಮ ಕಾಯಕ (ಮಹಿಳೆಯರಿಗೆ)

ಒಟ್ಟು ಹುದ್ದೆಗಳು: 15

 ಇನ್ನೂ ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ. 

ಉದ್ಯೋಗ ಸ್ಥಳ: ಕೊಪ್ಪಳ ತಾಲೂಕಿನ ಬೆಟಗೇರಿ,ಬಿಸರಹಳ್ಳಿ, ಕಲಕೇರಿ, ಕೋಳೂರು, ಕುಷ್ಟಗಿ ತಾಲ್ಲೂಕಿನ ತುಗ್ಗಲದೋಣಿ, ಕನಕಗಿರಿ ತಾಲ್ಲೂಕಿನ ಮುರಡಿ, ಮಾಡಲದಿನ್ನಿ, ವಣಗೇರಿ,ಹಿರೇಅರಳಿಹಳ್ಳಿ, ಚಿಕ್ಕಮ್ಯಾಗೇರಿ, ಕುಕನೂರು ತಾಲ್ಲೂಕಿನ ಮಂಗಳೂರು,ಶರೂರು,ಹಾಗೂ ಗಂಗವತಿ ತಾಲ್ಲೂಕಿನ ಆನೇಗುಂದಿ ಹಾಗೂ ಮಲ್ಲಾಪುರ್ ಗ್ರಾಮಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: ಅಭ್ಯರ್ಥಿಗಳು 10 ನೇ ತರಗತಿಯಲ್ಲಿ ಉರ್ತಿಣರಾಗಿರಬೇಕು ಹಾಗೂ ಓದಲು, ಬರೆಯಲು ಗೊತ್ತಿರಬೇಕು. ಮತ್ತು ಕನಿಷ್ಟ 2 ವರ್ಷಗಳು ಯೋಜನೆಯಡಿ ಅಕುಶಲ ಕಾರ್ಮಿಕರಾಗಿ ಕಾರ್ಯ ನಿರ್ವಹಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಟ 45 ವರ್ಷದವರಾಗಿರಬೇಕು.

ವೇತನ: ತಿಂಳಿಗೆ 5,000 ದಿಂದ 6,000 ದವರೆಗೆ ನೀಡಲಾಗುವುದು

ಆಯ್ಕೆ ವಿಧಾನ: ಹೊರಗುತ್ತಿಗೆಯ ಆಧಾರವನ್ನಿಟ್ಟುಕೊಂಡು ಆಯ್ಕೆಯ ನೇಮಕಾತಿಯನ್ನು ಮಾಡಲಾಗುತ್ತಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ: ಅಭ್ಯರ್ಥಿಗಳನ್ನು ನೇರ ನೇಮಕ ಮಾಡಿಕೊಳ್ಳಲು ಗ್ರಾಮಪಂಚಯಿತ್ ನಲ್ಲಿ ಅರ್ಜಿ ಸಲ್ಲಿಸಬಹುದು..

ಪ್ರಮುಖ ದಿನಾಂಕಗಳು:
ಪ್ರಾರಂಭ ದಿನಾಂಕ: 25 ನವೆಂಬರ್ 2021
ಕೊನಿಯ ದಿನಾಂಕ: 06 ಡಿಸೆಂಬರ್ 2021 ರ ಮಧ್ಯಾಹ್ನ 01;30 ರ ಒಳಗೆ ಅರ್ಜಿ ಸಲ್ಲಿಸಬಹುದು.

ಅಧಿಕೃತ ನೋಟಿಪಿಕೇಷನ್‌

ಅಧಿಕೃತ ವೆಬ್‌ ಸೈಟ್‌

ಅಪ್ಲೀಕೆಷನ್‌